ಸಖತ್ ಹಾಟ್ ಅವತಾರದಲ್ಲಿ ಬಂದ ರಕ್ಕಮ್ಮ!
ಜಾಕ್ಲಿನ್ ಫರ್ನಾಂಡಿಸ್ ಇತ್ತೀಚೆಗೆ ಸಖತ್ ಹಾಟ್ ಆಗಿರುವ ಫೋಟೋಸ್ ಶೇರ್ ಮಾಡಿದ್ದಾರೆ.
ವರ್ಜಿನ್ ಮ್ಯೂಸಿಕ್ ಇದರಲ್ಲಿ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ಸಖತ್ ಆಗಿ ಮಿಂಚಿದ್ದಾರೆ.
ಗಾಯಕಿ ಶ್ರೇಯಾ ಘೋಷಾಲ್ ಅವರ ಗಾಯನ ಮತ್ತು ಫ್ರೆಂಚ್ ಸಂವೇದನೆ ಟಾಯ್ಕ್ ಅವರ ಸುಗಮ ಆಗಿದೆ.
ಇ ಮ್ಯೂಸಿಕ್ ಜಾಕ್ಲಿನ್ ಫರ್ನಾಂಡೀಸ್ ಅವರ ಬೆರಗುಗೊಳಿಸುವ ದೃಶ್ಯಗಳಲ್ಲಿ ಕಾಣಿಸಿದ್ದಾರೆ.
ನಟಿ ತುಂಬಾ ಮುದ್ದಾಗಿ ಕಾಣಿಸಿದ್ದು ಅದಕ್ಕೂ ಹೆಚ್ಚು ಸಖತ್ ಹಾಟ್ ಆಗಿ ಕಾಣಿಸಿದ್ದಾರೆ.
ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ವಂಚಕ ಸುಖೇಶ್ ಚಂದ್ರಶೇಖರ್ ಸಂಬಂಧದಿಂದಾಗಿ ಭಾರೀ ಸುದ್ದಿ
ಆಗಿದ್ರು.
ಕಳೆದ ವರ್ಷ ಜಾಕ್ವೆಲಿನ್ ಮುಂಬೈನ ತನ್ನ ಹೊಸ ಐಷಾರಾಮಿ ಮನೆಗೆ ಸ್ಥಳಾಂತರಗೊಂಡರು.
ಜಾಕ್ವೆಲಿನ್ ಸದ್ಯ ಅವರು ‘ಫತೇ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಜಾಕ್ವೆಲಿನ್ ಇತ್ತೀಚಿಗೆ ಅಕ್ಷಯ್ ಕುಮಾರ್ ಅಭಿನಯದ ‘ಸೆಲ್ಫಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ!
ಇಲ್ಲಿದೆ ಓದಿ.