ನಟಿ ಜಾನ್ವಿ ಕಪೂರ್ ಇತ್ತೀಚೆಗೆ ತೆಳುವಾದ ಪಿಂಕ್ ಸೀರೆ ಉಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟರು. ಅವರ ಲುಕ್ ನೋಡಿದ ಮಂದಿ ಥೇಟ್ ಶ್ರೀದೇವಿ ಎಂದು ಹೊಗಳಿದ್ದಾರೆ
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಪಿಂಕ್ ಬಣ್ಣದ ಸಿಂಪಲ್ ಸೀರೆ ಉಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ
ಅವರ ಫೋಟೋ ನೋಡಿದ ಫ್ಯಾನ್ಸ್ ಥೇಟ್ ಶ್ರೀದೇವಿಯಂತೆ ಕಾಣ್ತಿದ್ದಾರೆ ಎಂದಿದ್ದಾರೆ
ಬ್ರಾಡ್ ನೆಕ್ನ ಪಿಂಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು ನಟಿ. ಸಿಂಪಲ್ ಆಗಿ ಹೇರ್ಸ್ಟೈಲ್ ಮಾಡಿಕೊಂಡು ಸೆರಗನ್ನು ಉದ್ದನೆ ಇಳಿ ಬಿಟ್ಟಿದ್ದರು. ಇದರ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ
ಸೀರೆಯಲ್ಲಿ ಸಾರಾ ಅಣ್ಣಯ್ಯ! 'ಮಹಿಮಾ' ಅಂದಕ್ಕೆ ಫ್ಯಾನ್ಸ್ ಫಿದಾ
ನಟಿ ಹಸಿರು ಬಣ್ಣದ ಪುಟ್ಟ ಬಿಂದಿಯನ್ನು ಹಣೆಗಿಟ್ಟಿದ್ದರು. ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಜಾನ್ವಿಯ ಸೌಂದರ್ಯ ರಿವೀಲ್ ಆಗಿದ್ದು ದೇವರ ಹೀರೋಯಿನ್ ಸೌಂದರ್ಯ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ
ನಟಿ ತಿಳಿ ಹಸಿರು ಬಣ್ಣದ ಬೀಟ್ಸ್ ಇದ್ದಂತಹ ನೆಕ್ಲೆಸ್ ಧರಿಸಿದ್ದರು. ಇದು ಅವರ ಸೀರೆಗೆ ಕಾಂಟ್ರಾಸ್ಟ್ ಆಗಿದ್ದು ತುಂಬಾ ಚೆನ್ನಾಗಿ ಹೊಂದಿಕೊಂಡಿತ್ತು. ಕಂಪ್ಲೀಟ್ ಆಗಿ ಅವರ ಲುಕ್ ಭರ್ಜರಿಯಾಗಿತ್ತು
ನಟಿ ನ್ಯೂಡ್ ಲಿಪ್ಸ್ಟಿಕ್ ಹಚ್ಚಿದ್ದರು. ಯಾವುದೇ ಮೇಕಪ್ ಮಾಡಿಕೊಂಡಿರಲಿಲ್ಲ. ಅವರ ಲುಕ್ ಮಾತ್ರ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲರೂ ಈ ಲುಕ್ ನೋಡಿ ಸೂಪರ್ ಎಂದು ಹೊಗಳಿದ್ದಾರೆ
ಜಾನ್ವಿ ತೆಲುಗಿನಲ್ಲಿ ಎನ್ಟಿಆರ್ ಎದುರು ಎನ್ಟಿಆರ್ 30ರಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ
ಮೋಹಕ ತಾರೆ ರಮ್ಯಾಗೆ ಬರ್ತ್ ಡೇ ಸಂಭ್ರಮ!
ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿದ್ದಾರೆ
ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ
ಈ ಸಿನಿಮಾದಲ್ಲಿ ಆರ್ಆರ್ಆರ್ ನಂತರ ಎನ್ಟಿಆರ್ ಮತ್ತೊಮ್ಮೆ ಟ್ರೈಬಲ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಅವರ ಪಾತ್ರದ ಹೆಸರು ತಂಗಮ್ ಆಗಿರುತ್ತದೆ
ಇನ್ನು ಜಾನ್ವಿಯ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗಿನ ಮಾತು ಏನೆಂದರೆ ಅವರಿಗೆ ದೇವರ ಜೊತೆಗೆ ಮತ್ತೊಂದು ತೆಲುಗು ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಅಖಿಲ್ ಏಜೆಂಟ್ ನಂತರ ವಂಶಿ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ
ಹೊಸ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ನಾಯಕಿಯಾಗಿ ಜಾನ್ವಿಯನ್ನು ಚಿತ್ರತಂಡ ಬಯಸಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ