ನಟಿ ಜಾನ್ವಿ ಕಪೂರ್ ರೆಡ್ ವೈನ್ ಟಾಪ್ ಧರಿಸಿ ಸಖತ್ ಆಗಿ ಕಾಣಿಸಿದ್ದಾರೆ.
ಬಾಲಿವುಡ್
ನ ನಟಿ ಜಾನ್ವಿ ಕಪೂರ್ ರೆಡ್ ವೈನ್ ಗೌನ್ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಬ್ರಾಡ್ ನೆಕ್ ಸ್ಟೈಲ್ ನಲ್ಲಿ ಅವರು ತುಂಬಾ ಬೋಲ್ಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ.
ಮೆರೂನ್ ಬಣ್ಣದ ಅವರು ಧರಿಸಿದ್ದಂತಹ ಡ್ರೆಸ್ ಭರ್ಜರಿಯಾಗಿತ್ತು.
ಸ್ವಲ್ಪ ಟ್ರಾನ್ಸ್ಪರೆಂಟ್ ಆಗಿದ್ದ ಗೌನ್
ಧರಿಸಿದ ನಟಿ ನಿರಾಭರಣ ಸುಂದರಿಯಾಗಿ ಮಿಂಚಿದ್ದಾರೆ,
ಜಾನ್ವಿ ಕಪೂರ್ ಅವರ ಈ ಸ್ಟೈಲ್ ನೋಡಿದ ಅವರ ಫ್ಯಾನ್ಸ್ ಥೇಟ್ ರೆಡ್
ವೈನ್ ನಂತಿದ್ದೀರಿ.
ಜಾನ್ವಿ ಸಿಂಪಲ್ ಮೇಕಪ್ ಹಾಗೂ ಡಾರ್ಕ್ ಲಿಪ್ ಸ್ಟಿಕ್ ಅವರ ಮುಖದಲ್ಲಿ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು.
ಸಿಂಪಲ್ ಆಗಿ ಬಾಚಿ ಫ್ರೀ ಬಿಟ್ಟಿದ ಹೇರ್ ಅವರಿಗೆ ಮೆಸ್ಸಿ ಹೇರ್ ಸ್ಟೈಲ್ ಲುಕ್ ಕೊಟ್ಟಿತು.
ಇದರಲ್ಲಿ ಜಾನ್ವಿ ಬ್ಯೂಟಿಫುಲ್ ಆಗಿ ಕಾಣಿಸಿದ್ದು ಅವರ ಲುಕ್ ವೈರಲ್ ಆಗಿದೆ.
ಜಾನ್ವಿ ಕಪೂರ್ ತೆಲುಗಿನಲ್ಲಿ ಮೊದಲ ಸೌತ್ ಸಿನಿಮಾ ಸೆಟ್ಟೇರಿದೆ.