ಶ್ರೀದೇವಿ ಮಗಳು ಜಾನ್ವಿ ಕಪೂರ್ ಸುಂದರವಾದ ಬ್ಲ್ಯಾಕ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಹೇಗಿದೆ ನೋಡಿ
ಜೂನಿಯರ್ ಶ್ರೀದೇವಿ ಜಾನ್ವಿ ಕಪೂರ್ ಕಪ್ಪು ಸೀರೆಯಲ್ಲಿ ತಾಯಿಯನ್ನು ನೆನಪಿಸುತ್ತಾರೆ. ನೆಟೆಡ್ ಬ್ಲೌಸ್ ಹಾಕಿಕೊಂಡು ಬಾಲಿವುಡ್ ನಟಿ ಅಭಿಮಾನಿಗಳ ಮೆಚ್ಚುಗೆ ಪಡೆದರು
ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ದೇವರ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ
ಜೂನಿಯರ್ ಎನ್ ಟಿಆರ್ ಅವರ ದೇವರ ಸಿನಿಮಾದಲ್ಲಿ ನಟಿಸುತ್ತಿರುವ ಈ ನಟಿ ಇತ್ತೀಚೆಗೆ ಸಾಂಪ್ರದಾಯಿಕ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ
ಜಾನ್ವಿ ಕಪೂರ್ ಇತ್ತೀಚೆಗೆ ಕಪ್ಪು ಬಣ್ಣದ ಸೀರೆಯಲ್ಲಿ ಫುಡ್ ಹ್ಯಾಂಡ್ಸ್ ನೆಟೆಡ್ ಬ್ಲೌಸ್ ಧರಿಸಿದ್ದರು. ಈ ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಿವುಡ್ ಸ್ಟಾರ್ ಕಿಡ್ ತಾಯಿ ಶ್ರೀದೇವಿಯನ್ನು ನೆನಪಿಸುತ್ತಾರೆ
ಸದ್ಯ ದೇವರ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಜಾನ್ವಿ ಕಪೂರ್ ಎರಡನೇ ಶೆಡ್ಯೂಲ್‌ನ ಭಾಗವಾಗಿ ರೆಗ್ಯುಲರ್ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ
ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಇತ್ತೀಚೆಗೆ ಹೇಳಿದ್ದರು
ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ
ಅಷ್ಟೊಂದು ಮೇಕಪ್ ಯಾಕೆ, ಮುಖ ಒಂಚೂರೂ ಚೆನ್ನಾಗಿ ಕಾಣ್ಸಲ್ಲ ಎಂದ ನೆಟ್ಟಿಗರು! ಊರ್ವಶಿ ಟ್ರೋಲ್
ಈ ಚಿತ್ರದಲ್ಲಿ ಆರ್‌ಆರ್‌ಆರ್ ನಂತರ ಎನ್‌ಟಿಆರ್ ಮತ್ತೊಮ್ಮೆ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ
ಜಾನ್ವಿ ಸಿನಿಮಾದ ವಿಚಾರಕ್ಕೆ ಬಂದರೆ, ದೇವರ ಜೊತೆಗೆ ಮತ್ತೊಂದು ತೆಲುಗು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎಂಬುದು ಲೇಟೆಸ್ಟ್ ಟಾಕ್
ಅಖಿಲ್ ಏಜೆಂಟ್ ನಂತರ ವಂಶಿ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಹೊಸ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ
ಈ ಚಿತ್ರದ ನಾಯಕಿಯಾಗಿ ಜಾನ್ವಿಯನ್ನು ಚಿತ್ರತಂಡ ಬಯಸಿದೆ
ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ವಜ್ರದಂತೆ ಹೊಳೆದ ಜಾನ್ವಿ