ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ವಜ್ರದಂತೆ ಹೊಳೆದ ಜಾನ್ವಿ
ನಟಿ ಜಾನ್ವಿ ಕಪೂರ್ ಅವರು ಸುಂದರವಾದ ಬಿಳಿ ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.
ಫಿಟ್ನೆಸ್ ಆಗಿರಲಿ, ಫ್ಯಾಶನ್ ಆಗಿರಲಿ ಅಥವಾ ಫಿಲ್ಮ್ ಆಗಿರಲಿ, ಜಾನ್ವಿ ಫೇಮಸ್ ಆಗಿದ್ದಾರೆ.
ನಟಿ ಸಾಂಪ್ರದಾಯಿಕ ಅಥವಾ ಮಾಡರ್ನ್ ಉಡುಪುಗಳ ಸ್ಟೈಲ್ ನಲ್ಲಿಯೂ ಮಿಂಚುತ್ತಾರೆ.
ನಟಿಯ ವಾರ್ಡ್ರೋಬ್ ನಲ್ಲಿ ಮಿನುಗುವ ಮತ್ತು ಶಿಮ್ಮರಿ ಉಡುಪುಗಳಿಗೆ ವಿಶೇಷ ಸ್ಥಾನವಿದೆ.
ಜಾನ್ವಿ ಅವರು ಬೆಳ್ಳಿ ಬಣ್ಣದ ಮಿನುಗು ಸೀರೆಯಲ್ಲಿ ಪೋಸ್ ನೀಡಿದರು.
ನಟಿ ತನ್ನ ಬೋಲ್ಡ್ ಐ ಮೇಕಪ್ ಅನ್ನು ಸಹ ತೋರಿಸಿದ್ದಾರೆ.
ಜೆಲ್ಡ್ ಕೂದಲಿನ ನೋಟ, ಗಾಢವಾದ ಲಿಪ್
ಸ್ಟಿಕ್ ಬಣ್ಣ ಮತ್ತು ಅವರ ಲುಕ್ ಹೆಚ್ಚಿಸಿದೆ.
ಜಾನ್ವಿ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಸದ್ಯಕ್ಕಂತೂ ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ಜಾನ್ವಿ ಭರ್ಜರಿಯಾಗಿ ಮಿಂಚಿದ್ದಾರೆ.
ಮೂಗುತಿ ಸುಂದರಿಯಾದ ಅನಸೂಯಾ!
ಲುಕ್ ನೋಡಿ