ಪಕ್ಕಾ ಸೌತ್ ಸ್ಟೈಲ್ ನಲ್ಲಿ ಶ್ರೀದೇವಿ ಮಗಳು!
ಬಾಲಿವುಡ್ ನಟಿ ಜಾನ್ವಿ ಲುಕ್ ನೋಡಿ ಥೇಟ್ ಅಮ್ಮನ ಮಗಳು ಎಂದಿದ್ದಾರೆ ನೆಟ್ಟಿಗರು.
ಜಾನ್ವಿ ಕಪೂರ್ ಅವರು ಆಕರ್ಷಕವಾಗಿ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಸೀರೆ ಉಟ್ಟಿದ್ದ ಜಾನ್ವಿ ಅವರ ಲುಕ್ ತುಂಬಾ ಕ್ಯೂಟ್ ಆಗಿತ್ತು.
ಗೋಲ್ಡನ್ ಸೈಡ್ ಡಿಸೈನ್ ಸೀರೆ ಜಾನ್ವಿ ಅವರಿಗೆ ತುಂಬಾ ಚೆನ್ನಾಗಿ ಹಿಡಿಸಿದೆ.
ಸಿಲ್ಕ್ ಸೀರೆಯುಟ್ಟ ಮಿಸಸ್ ಶೆಟ್ಟಿ
ಇಲ್ಲಿದೆ ನೋಡಿ!
ನಟಿ ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ಬೈತಲೆ ತೆಗೆದು ಕೂದಲು ಬಾಚಿಕೊಂಡಿದ್ದರು.
ಚೋಕರ್ ಹಾಗೂ ಸೇಮ್ ಮ್ಯಾಚಿಂಗ್ ಇಯರಿಂಗ್ಸ್ ಧರಿಸಿಕೊಂಡಿದ್ದರು.
ಗ್ರೀನ್ ಬ್ಯಾಗ್ರೌಂಡ್ನಲ್ಲಿ ನಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ನಟಿ ಸೀರೆಗೆ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡಿದ್ದರು, ಈ ಲುಕ್ ತುಂಬಾ ಆಕರ್ಷವಾಗಿತ್ತು.
ದೇವರ ಸಿನಿಮಾದಲ್ಲಿ ಜಾನ್ವಿ ಹೀರೋಯಿನ್ ಆಗಿ ಸೌತ್ ಗೆ ಬರುತ್ತಿದ್ದಾರೆ.
ಕೇದಾರನಾಥ ದೇಗುಲದಲ್ಲಿ ಜಾಕ್ಲಿನ್ ಫರ್ನಾಂಡೀಸ್!
ಇಲ್ಲಿದೆ ನೋಡಿ!