ಸಖತ್ ಹಾಟ್ ಆಗಿ ಕಾಣಿಸಿಕೊಂಡ ಜಾನ್ವಿ ಕಪೂರ್!

ರೆಡ್ ಕಲರ್ ಡ್ರೆಸ್, ಟೈಟ್ ಔಟ್ ಫಿಟ್ ನಲ್ಲಿ ಜಾನ್ವಿ ಮಾದಕ ನೋಟ ಬೀರಿದ್ದಾರೆ.

ಶ್ರೀದೇವಿ ಮಗಳ ಸೌಂದರ್ಯ ಕಂಡು ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ರಬ್ಬರ್ ರೀತಿಯ ರೆಡ್ ಕಲರ್ ಡ್ರೆಸ್ ನೋಡುಗರ ಕಣ್ಣು ಕುಕ್ಕುತ್ತಿದೆ.

ನೀರಿನಲ್ಲಿ ಒದ್ದೆಯಾದ ಮೈಮಾಟವನ್ನು ಜಾನ್ವಿ ಕಪೂರ್ ಪ್ರದರ್ಶನ ಮಾಡಿದ್ದಾರೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಬಾಲಿವುಡ್ ಬ್ಯೂಟಿ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಜಾನ್ವಿ ಕಪೂರ್ ಇದೀಗ ಸಖತ್ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾವನ್ನು ಶ್ರೀದೇವಿ ಪುತ್ರಿ ಶೇಕ್ ಮಾಡಿದ್ದಾರೆ.

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

ಬ್ಯಾಕ್ಲೆಸ್ ಬ್ಲೌಸ್ ನಲ್ಲಿ ಮಸ್ತ್ ಪೋಸ್ ಕೊಟ್ಟ ಕಮಲ್ ಹಾಸನ್ ಮಗಳು!