ಬಾಲಿವುಡ್ ಬ್ಯೂಟಿ, ಜೂನಿಯರ್ ಎನ್ ಟಿಆರ್ ಸಿನಿಮಾದ ನಾಯಕಿ ಜಾನ್ವಿ ಕಪೂರ್ ಇದೀಗ ಸಖತ್ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಸೋಶಿಯಲ್ ಮೀಡಿಯಾವನ್ನು ಶ್ರೀದೇವಿ ಪುತ್ರಿ ಶೇಕ್ ಮಾಡಿದ್ದಾರೆ

ಬ್ಯಾಕ್​​ ಕಲರ್​ ಗೌನ್​ ತೊಟ್ಟು ನಟಿ ಮಿಂಚುತ್ತಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಜಾನ್ವಿ ಕಪೂರ್​ಗೆ ಆಫರ್​ಗಳ ಸುರಿಮಳೆ ಆಗ್ತಿದೆ

ಇದೀಗ ಲೇಟೆಸ್ಟ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ

ಬಿಗ್ ಬಾಸ್ ಬೆಂಕಿ ತನಿಷಾ ಕುಪ್ಪಂಡ ಫೋಟೋಗಳಿಗೆ ಬ್ಯಾಡ್​​ ಕಮೆಂಟ್ಸ್

ಜಾನ್ವಿ ಕಪೂರ್ ​ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ

ಫೋಟೋ ನೋಡಿದ ಫ್ಯಾನ್ಸ್​ ಲೈಕ್​ಗಳ ಸುರಿಮಳೆಗೈದಿದ್ದಾರೆ. ಅನೇಕರು ಸಖತ್ ಬ್ಯೂಟಿ ಎಂದು ಕಮೆಂಟ್ ಮಾಡ್ತಿದ್ದಾರೆ

ಧಡಕ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ನಟಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ

ಇದೀಗ ಸೌತ್ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾನ್ವಿ, ಜೂನಿಯರ್ NTR ಜೊತೆ ದೇವರ ಸಿನಿಮಾ ಮಾಡ್ತಿದ್ದು,ಚಿತ್ರಕ್ಕಾಗಿ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ

ಕೂಲಿಂಗ್ ಗ್ಲಾಸ್ ಹಾಕಿ ಕೆಂಪು ಸೀರೆಯಲ್ಲಿ ಮಿಂಚಿದ ರಶ್ಮಿಕಾ!

ಪ್ಯಾನ್ ಇಂಡಿಯಾ ಸ್ಟಾರ್​ ಜೂನಿಯರ್ ಎನ್​​ಟಿಆರ್​ಗೆ ಜಾನ್ವಿ ಕಪೂರ್​​ ಹೀರೋಯಿನ್ ಆಗಿದ್ದು, ದೇವರ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ

ದೇವರ ಸಿನಿಮಾದಲ್ಲಿ ನಟಿಯ ಫಸ್ಟ್ ಲುಕ್ ರಿಲೀಸ್​ ಆಗಿದೆ. ಜಾನ್ವಿ ತಂಗಂ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ

ಈ ಸಿನಿಮಾ ಹೊರತಾಗಿ ಜಾನ್ವಿಗೆ ತೆಲುಗಿನಲ್ಲಿ ಮತ್ತೊಂದು ಆಫರ್ ಬಂದಿದೆಯಂತೆ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ

ಸ್ಯಾಂಡಲ್​ವುಡ್​ನ ಈ ನಟಿ ಎಳನೀರಿಗೆ ಬ್ರ್ಯಾಂಡ್ ಅಂಬಾಸಿಡರ್ ಅಂತೆ!