Fill in some text

ಜಾನ್ವಿ ಸಖತ್ ಲುಕ್

ಜಾನ್ವಿ ಕಪೂರ್ ಇತ್ತೀಚೆಗೆ ಪ್ಯಾರಿಸ್ ನಲ್ಲಿ ಕ್ಲಿಕ್ಕಿಸಿದ ಫೋಟೋಸ್ ಶೇರ್ ಮಾಡಿದ್ದಾರೆ.

ನಟಿ ಆಕರ್ಷಕವಾದ ಗೌನ್ ಧರಿಸಿಕೊಂಡಿದ್ದರು.

ಜಯಂ ರವಿ ದಾಂಪತ್ಯದಲ್ಲಿ ಬಿರುಕು?

ನಟಿ ಕೆಲವೊಂದು ಝೂಮ್ ನಲ್ಲಿರುವ ಫೊಟೋಸ್ ಕೂಡಾ ಶೇರ್ ಮಾಡಿದ್ದಾರೆ.

ಆಕರ್ಷಕವಾದ ಲಾಂಗ್ ಸ್ಕರ್ಟ್ ಹಾಗೂ ಟಾಪ್ ವೇರ್ ಧರಿಸಿದ ನಟಿಯ ಲುಕ್ ಸೂಪರ್ ಆಗಿತ್ತು.

ಜಾನ್ವಿ ಕಪೂರ್ ತನ್ನ ತಂದೆ ಬೋನಿ ಕಪೂರ್ ಮತ್ತು ತಂಗಿ ಖುಷಿ ಕಪೂರ್ ಜೊತೆ ಮುಂಬೈನ ಐಷಾರಾಮಿ ಪ್ರದೇಶವಾದ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ.

ಡೆವಿಲ್ ನಿರ್ಮಾಪಕರಿಗೆ ನಷ್ಟದ ಮೇಲೆ ನಷ್ಟ

ಅಷ್ಟೇ ಅಲ್ಲದೆ ಕುಬೆಲಿಸ್ಕ್ ಎಂಬ ಐಷಾರಾಮಿ ಕಟ್ಟಡದಲ್ಲಿ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ್ದಾರೆ. ಈ ಡ್ಯುಪ್ಲೆಕ್ಸ್ ನ ಬೆಲೆ 65 ಕೋಟಿ ರೂ ಇದೆ.

ಆಕೆಗೆ ಚೆನ್ನೈನಲ್ಲಿ 1.5 ಎಕರೆಯಲ್ಲಿ ಮನೆ ಇದೆ. ಅದು ಅವರ ತಾಯಿ ಶ್ರೀದೇವಿ ಅವರ ಒಡೆತನದಲ್ಲಿದೆ.