ಬಾಲಿವುಡ್ ಬೆಡಗಿಯ ಗ್ಲಾಮರಸ್ ಫೋಟೋಸ್

ಜಾನ್ವಿ ಕಪೂರ್ ಇದೀಗ ಸೌತ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಯಾರಿಗಾಗಿ ಕಾದಿದ್ದಾರೆ ಜಾನ್ವಿ ಕಪೂರ್?

‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜಾನ್ವಿ

ಜಾನ್ವಿ ಸದ್ಯ ತೆಲುಗಿನಲ್ಲಿ NTR ದೇವರ ಮತ್ತು ರಾಮ್ ಚರಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

ತೆಲುಗಿನಲ್ಲಿ ನಟಿಸಲು ಜಾನ್ವಿ 5 ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಜಾನ್ವಿ ಕಪೂರ್ ಒಟ್ಟು ಆಸ್ತಿಯ ನಿವ್ವಳ ಮೌಲ್ಯ ರೂ. 82 ಕೋಟಿ ಇದೆ.

ಜಾನ್ವಿಯ ತಿಂಗಳ ಆದಾಯ 0.5 ಕೋಟಿ ಮತ್ತು ವಾರ್ಷಿಕ ಆದಾಯ 6 ರಿಂದ 8 ಕೋಟಿ ಎಂದು ಹೇಳಲಾಗಿದೆ.