ಮುತ್ತಿನ ಸೀರೆಯಲ್ಲಿ ಜಾನ್ವಿ ಸಖತ್ ಹಾಟ್!

ಮುತ್ತಿನ ಸೀರೆಯಲ್ಲಿ ಮಿಂಚಿದ ಜಾನ್ವಿ ಕಪೂರ್!

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಬಾಲಿವುಡ್ ಬ್ಯೂಟಿ ಇದೀಗ ಪರ್ಲ್ ಸೀರೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

ಜಾನ್ವಿ ಇದೀಗ ಸೀರೆಯಲ್ಲೂ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ವೈಟ್ ಕಲರ್ ಪರ್ಲ್ ಸೀರೆಯುಟ್ಟು ಜಾನ್ವಿ ಮಿಂಚುತ್ತಿದ್ದಾರೆ.

ಜಾನ್ವಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಪ್ಯಾನ್ ಇಂಡಿಯಾ ಸ್ಟಾರ್ jnr NTR ಗೆ ಜಾನ್ವಿ ಕಪೂರ್ ಹೀರೋಯಿನ್ ಆಗಿದ್ದಾರೆ

ದೇವರ ಸಿನಿಮಾದ ಜಾನ್ವಿಯ ಫಸ್ಟ್ ಲುಕ್ ರಿಲೀಸ್ ಆಗಿದೆ.

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

ಆದರೆ ತೆಲುಗಿನಲ್ಲಿ ನಟಿಸಲು ಶ್ರೀದೇವಿ ಮಗಳು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

ಮದುವೆಗೆ ಮೊದಲೇ ಫಸ್ಟ್ ನೈಟ್! ಮದುವೆಯಾಗಿ 6 ತಿಂಗಳಿಗೇ ಅಮ್ಮನಾಗಿದ್ರು ಖ್ಯಾತ ನಟಿ