Janhvi Kapoor ಸೌತ್ ಸಿನಿಮಾಗಳಲ್ಲಿ ಬ್ಯುಸಿ!

ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಈಗಾಗಲೇ ತೆಲುಗು ಸಿನಿಮಾ ಸೈನ್ ಮಾಡಿದ್ದಾರೆ

ತೆಲುಗಿನಲ್ಲಿ ಜೂನಿಯರ್ ಎನ್‍ಟಿಆರ್ ಜೊತೆಗೆ ದೇವರ ಸಿನಿಮಾ ಮಾಡುತ್ತಿದ್ದಾರೆ

ಇದೀಗ ತೆಲುಗು ಸಿನಿಮಾ ರಿಲೀಸ್ ಆಗೋ ಮೊದಲೇ ಮತ್ತೊಂದು ಸುದ್ದಿ ಹರಿದಾಡುತ್ತಿದೆ

ನಟಿ ಜಾನ್ವಿ ಕಪೂರ್ ತೆಲುಗು ನಂತರ ತಮಿಳು ಸಿನಿಮಾದಲ್ಲಿಯೂ ನಟಿಸಲು ರೆಡಿಯಾಗಿದ್ದಾರಂತೆ

ನಟಿ ತಮಿಳು ಡಿಬಟ್ ಸಿನಿಮಾಗೆ ರೆಡಿಯಾಗಿದ್ದಾರೆ. ನಟಿ ತಮಿಳಿನಲ್ಲಿ ಮೊದಲ ಸಿನಿಮಾ ಸೈನ್ ಮಾಡೋಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ

ತಮ್ಮ ಆತ್ಮೀಯ ಗೆಳತಿಯಾಗಿದ್ದ ಶ್ರೀದೇವಿಯ ಮಗಳ ಮೊದಲ ತಮಿಳು ಸಿನಿಮಾವನ್ನು ಉಲಗನಾಯಕಲ್ ಕಮಲ್ ಹಾಸನ್ ನಿರ್ಮಿಸಲಿದ್ದಾರಂತೆ

ವರದಿಗಳ ಪ್ರಕಾರ ತಮಿಳಿನಲ್ಲಿ ಜಾನ್ವಿ ಕಪೂರ್ ಮೊದಲ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶಿಸಲಿದ್ದಾರಂತೆ

ಜಾನ್ವಿಯ ತಮಿಳು ಡಿಬಟ್ ಸಿನಿಮಾಗೆ ನಯನತಾರಾ ಅವರ ಪತಿ ಆ್ಯಕ್ಷನ್ ಕಟ್ ಹೇಳಿದ್ದಾರೆ

ಇಂಡಿಯಾ ಟುಡೆ ಪ್ರಕಾರ ಈ ಸಿನಿಮಾಗೆ ಜಾನ್ವಿ ಕಪೂರ್ ಅವರನ್ನು ಸಂಪರ್ಕಿಸಲಾಗಿಲ್ಲ ಎನ್ನಲಾಗುತ್ತಿದೆ