ಬಾಯ್ ಫ್ರೆಂಡ್ ಜೊತೆ ಬೆಡ್ ರೂಮ್ ನಲ್ಲಿರುವಾಗ ಸಿಕ್ಕಿಬಿದ್ರು ಜಾನ್ವಿ ಕಪೂರ್!
ಬಾಲಿವುಡ್ ನಟಿ ಸದ್ಯ ‘Mr Mrs ಮಹಿ’ ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಬಾಯ್ ಫ್ರೆಂಡ್ ಜೊತೆ ಇರುವಾಗ ತಂದೆ ಕೈಯಲ್ಲಿ ಸಿಕ್ಕಿಬಿದ್ದರಂತೆ.
ಬಾಲಿವುಡ್ಗೆ ಕಾಲಿಟ್ಟ ಬಳಿಕ ನಟಿ ಜಾನ್ವಿ ಇಂಡಸ್ಟ್ರಿಯಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ.
ನಟಿ ಬೇರೊಬ್ಬ ಹುಡುಗನ ಜೊತೆ ಬೆಡ್ ರೂಮ್ ನಲ್ಲಿ ಮಾತಾಡ್ತಿದ್ದ ವೇಳೆ ತಂದೆ ಕೈಗೆ ಸಿಕ್ಕಿಬಿದ್ದಿದ್ದರಂತೆ.
ನಟಿ ಹುಡುಗನನ್ನು ಬಾಗಿಲಿನ ಬದಲು ಕಿಟಕಿಯಿಂದ ಹೊರಗೆ ಜಿಗಿಯುವಂತೆ ಮಾಡಿದ್ದೇನೆ.
ಜಾನ್ವಿ ಕಪೂರ್ ತಪ್ಪಿಗಾಗಿ ತನ್ನ ತಂದೆ ಬೈಯ್ದು ಶಿಕ್ಷೆ ಕೂಡ ಕೊಟ್ಟಿದ್ರು.
ಜಾನ್ವಿ ಜೂನಿಯರ್ ಎನ್ ಟಿಆರ್ ಜೊತೆ ಸೌತ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾನ್ವಿ ಈ ಸಿನಿಮಾದಲ್ಲಿ ನಟಿಸಲು ಜಾನ್ವಿ ಕಪೂರ್ 4 ಕೋಟಿ ಸಂಭಾವನೆ ಪಡೆದಿದ್ದರಂತೆ.
ಶ್ರೀದೇವಿ ಮಗಳು ಜಾನ್ವಿ ಕಪೂರ್ ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ
ಸಮೋಸ ಮಾರುವವನ ಮಗಳು, ಈಗ ಕೋಟಿಗಳ ಒಡತಿ
ಇಲ್ಲಿದೆ ಓದಿ.