Janhvi Kapoor ಬೋಲ್ಡ್‌ ಫೋಟೋಶೂಟ್!

‘ಕಾಫಿ ವಿತ್ ಕರಣ್’ ಶೋಗೆ ನಟಿ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ಆಗಮಿಸಿದ್ರು.

ಕರಣ್ ಜೋಹರ್ ಜೊತೆ ಜಾನ್ವಿ ಹಾಗೂ ಖುಷಿ ಫೋಟೋಗಳಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

ಮರೂನ್​ ಕಲರ್​​ ಡ್ರೆಸ್​ನಲ್ಲಿ ಜಾನ್ವಿ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಖುಷಿ ಕಪೂರ್ ಕೂಡ ಬೋಲ್ಡ್ ಬ್ಯೂಟಿಯಂತೆ ಕಾಣಿಸಿಕೊಂಡಿದ್ದಾರೆ.

ಅಕ್ಕ-ತಂಗಿಯ ಬ್ಯೂಟಿಫುಲ್ ಫೋಟೋಸ್ ವೈರಲ್ ಆಗಿದೆ.

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ

ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಜಾನ್ವಿಯ ಲವ್ ಸ್ಟೋರಿ ರಿವಿಲ್ ಆಗಿದೆ.

ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿರುವ ಜಾನ್ವಿ ಕಪೂರ್ ಟಾಲಿವುಡ್ಗೆ ಇಳಿದಿದ್ದಾರೆ.

ದೇವರ ಜೂನಿಯರ್ NTR​​ಗೆ ಜೋಡಿಯಾಗಿ ಜಾನ್ವಿ ​ಕಾಣಿಸಿಕೊಳ್ತಿದ್ದಾರೆ.

ಮದುವೆಗೆ ಮೊದಲೇ ಗರ್ಭಿಣಿ!