ಡಿವೋರ್ಸ್ ಆದ ಜಯಂ ರವಿ- ಆರತಿ ಜೋಡಿ ಲವ್ ಸ್ಟೋರಿ ಏನು?
ಕಾಲಿವುಡ್‌ನ ನಾಯಕ ನಟ ಜಯಂ ರವಿ 15 ವರ್ಷದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾರ್ ಇಟ್ಟಿದ್ದಾರೆ.
ಜಯಂ ರವಿ- ಆರತಿ ಲವ್ ಸ್ಟೋರಿ ಬಗ್ಗೆ ತಿಳಿಯಲು ಫ್ಯಾನ್ಸ್ ಸಖತ್ ಸರ್ಚ್ ಮಾಡ್ತಿದ್ದಾರೆ.
ಜಯಂ-ರವಿ ಆರತಿ ಮದುವೆಯಾಗೋ ಮುಂಚೆ ಒಳ್ಳೆಯ ಸ್ನೇಹಿತರಾಗಿದ್ದರು.
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್‌ಫರ್ಮ್!
ಇದನ್ನೂ ಓದಿ
ಹಲವು ವರ್ಷಗಳ ಡೇಟಿಂಗ್ ನಂತರ 2009ರಲ್ಲಿ ಮದುವೆ ಆದರು.
ಜಯಂ ರವಿ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿ ಆರತಿಯನ್ನು ಸ್ಕಾಟ್ಲೆಂಡ್‌ನಲ್ಲಿ ಭೇಟಿಯಾದರು.
ಇಬ್ಬರೂ ಹೆಚ್ಚಾಗಿ ಕಾರಿನಲ್ಲೇ ಸಮಯ ಕಳೆಯುತ್ತಿದ್ದೆವು ಎಂದು ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ.
ಇಬ್ಬರೂ ಹೆಚ್ಚಾಗಿ ಕಾರಿನಲ್ಲೇ ಸಮಯ ಕಳೆಯುತ್ತಿದ್ದೆವು ಎಂದು ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ.
ಮದುವೆ ಆದ ನಂತರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಮದುವೆ ಆದ ನಂತರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
ಜಯಂ ರವಿ ಜತೆಗಿನ ಫೋಟೋಗಳನ್ನ ಕೂಡ ಆರತಿ ಡಿಲೀಟ್ ಮಾಡಿದ್ದರು.
ಜಯಂ ರವಿ ಮತ್ತು ಆರತಿ ನಡುವೆ ಅಸಲಿಗೆ ಏನ್ ಆಗಿದೆ ಅನ್ನುವ ಮಾಹಿತಿ ಹೊರ ಬಂದಿಲ್ಲ.
ಒಟ್ಟಿನಲ್ಲಿ ಈ ಜೋಡಿಯ ಸುದ್ದಿ ಮಾತ್ರ ಸಖತ್ ಟ್ರೆಂಡಿಂಗ್ ಆಗ್ತಿದೆ.
ಈ ಟಾಪ್ ನಟಿಯಲ್ಲಿ ಸ್ವಂತ ಕಾರಿಲ್ಲ! ಬುಕ್ ಮಾಡಿದ್ದನ್ನೂ ಕ್ಯಾನ್ಸಲ್ ಮಾಡ್ಸಿದ್ದೇಕೆ?
ಇದನ್ನೂ ಓದಿ