ಕನ್ನಡ ಕಿರುತೆರೆಯಲ್ಲಿ ಹಿಟ್ ಸೀರಿಯಲ್ ಕೊಟ್ಟು ಗುರುತಿಸಿಕೊಂಡಿರುವ ನಟಿ ಜ್ಯೋತಿ ರೈ ಅವರು ತಮ್ಮ ಎರಡನೇ ಮದುವೆ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ

ಅವರ ಎರಡನೇ ಮದುವೆ ಬಗ್ಗೆ ಬಹಳಷ್ಉಟ ಜನರಿಗೆ ಗೊಂದಲವಿತ್ತು

ಇದೀಗ ನಟಿ ಎರಡನೇ ಮದುವೆಯಾಗಿದ್ದು ಖಚಿತವಾಗಿದೆ

ಸುಕು ಪೂರ್ವಜ್ ಅವರನ್ನು ಪತಿ ಎಂದು ನಟಿ ಕರೆಯುವುದರ ಮೂಲಕ ನೆಟ್ಟಿಗರ ಗೊಂದಲಕ್ಕೆ ತೆರೆಬಿದ್ದಿದೆ. ನಟಿ 2ನೇ ಬಾರಿ ಮದುವೆಯಾಗಿದ್ದು ಖಚಿತವಾಗಿದೆ

ನಿಮ್ಮನ್ನು ಪತಿಯಾಗಿ ಪಡೆದ ನಾನು ಪುಣ್ಯವಂತೆ. ಹ್ಯಾಪಿ ಬರ್ತ್​ಡೇ ಡಾರ್ಲಿಂಗ್. ಲವ್ ಯೂ ಎಂದು ನಟಿ ಪತಿಯ ಕುರಿತು ಬರೆದುಕೊಂಡಿದ್ದರು. ಇದು ವೈರಲ್ ಆಗಿದೆ

ನಟಿ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಕೂಡಾ ಬದಲಾಯಿಸಿದ್ದಾರೆ

ಇನ್​ಸ್ಟಾ ಖಾತೆಯಲ್ಲಿ ಜ್ಯೋತಿ ಪೂರ್ವಜ್ ಎಂದು ಬರೆದಿದ್ದಾರೆ. ಅದೇ ರೀತಿ ನಟಿ ಪತಿಯನ್ನು ಈ ಪೋಸ್ಟ್​ನಲ್ಲಿ ಹೊಗಳಿದ್ದಾರೆ

ನನಗಾಗುವ ಅನುಭವವನ್ನು ತಿಳಿಸಲು ಪದಗಳು 

ಅಪ್ಪಿ-ತಪ್ಪಿ ಈ ಗಿಫ್ಟ್​ಗಳನ್ನ ನಿಮ್ಮ ಲವರ್​ಗೆ ಕೊಡಲೇಬೇಡಿ, ಬ್ರೇಕಪ್ ಆಗುತ್ತೆ

ನೀವು ನನ್ನ ಜೀವನ ಪರಿಪೂರ್ಣಗೊಳಿಸಿದ್ದೀರಿ ಎಂದು ನಟಿ ಪೋಸ್ಟ್​ನಲ್ಲಿ ಬರೆದಿದ್ದಾರೆ

ಅಂತೂ ಇಂತೂ ಈ ನಟಿ ಎರಡನೇ ಮದುವೆಯಾಗಿರುವುದು ಕನ್ಫರ್ಮ್ ಆಗಿದೆ

 ಅಷ್ಟೇ ಅಲ್ಲದೆ ಪತಿಯ ಹುಟ್ಟಿದ ಹಬ್ಬದ ದಿನ ನಟಿ ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡಿದ್ದಾರೆ

ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಆದರೆ ಮೊದಲಬಾರಿಗೆ ಪತಿಗೆ ವಿಶ್ ಮಾಡುವ ಮೂಲಕ 2ನೇ ಮದುವೆ ಬಗ್ಗೆ ಅವರು ಬಹಿರಂಗವಾಗಿ ಪೋಸ್ಟ್ ಹಾಕಿದ್ದಾರೆ

ಕೆಂಪು ಸೀರೆಯಲ್ಲಿ ಏನ್ ಚಂದ ಕಾಣ್ತೀಯಲ್ಲೇ ಎಂದ್ರು ಫ್ಯಾನ್ಸ್! ಪ್ರೇಮಿಗಳ ದಿನದ ಸಂಭ್ರಮದಲ್ಲಿ ಕಿರುತೆರೆ ನಟಿ ಸಾರಾ