ಕಬ್ಜ ನಟಿ ಉಟ್ಟ ಸೀರೆ ನೋಡಿ ಎಲ್ಲರೂ ಕಣ್ಕಣ್ ಬಿಟ್ಟಿದ್ದಾರೆ.

ಸೌತ್ ಬ್ಯೂಟಿ ಶ್ರಿಯಾ ಶರಣ್ ಹೊಸ ಅವತಾರದಲ್ಲಿ ರಾಕ್ ಮಾಡುತ್ತಿದ್ದಾರೆ.

ನಟಿ ಈ ಬಾರಿ ಹೆಚ್ಚು ಕಲರ್ ಫುಲ್ ಲುಕ್ ನಲ್ಲಿ ಹುಡುಗರ ಗಮನ ಸೆಳೆಯುತ್ತಿದ್ದಾರೆ.

ಟಾಲಿವುಡ್ ಬ್ಯೂಟಿ ಶ್ರಿಯಾ ಸರಣ್ ರೊಮ್ಯಾಂಟಿಕ್ ಸ್ಟಾರ್ ಆಗಿ ಬದಲಾಗಿದ್ದಾರೆ.

ಬೆಳ್ಳಿ ಬಣ್ಣದ ಲೆಹೆಂಗಾ ಚೋಲಿಯಲ್ಲಿ ಸುಂದರವಾಗಿ ಮಿಂಚುತ್ತಿದ್ದಾರೆ.

ಸೀರೆ ನೋಡಿದ ಅಭಿಮಾನಿಗಳು ಇದೇನು ಪ್ಲಾಸ್ಟಿಕ್ ಸೀರೇನಾ ಎಂದು ಅಚ್ಚರಿಪಡುತ್ತಿದ್ದಾರೆ.

ವಯಸ್ಸಿನ ಜೊತೆಗೆ ಶ್ರಿಯಾ ಅವರ ಗ್ಲಾಮರ್ ಕೂಡ ಹೆಚ್ಚುತ್ತಿದೆ.

ಶ್ರಿಯಾ ಅವರು ಮದುವೆ ನಂತರ ಮತ್ತಷ್ಟು ಗ್ಲಾಮರ್ ಹೆಚ್ಚಿಸಿಕೊಂಡಿದ್ದಾರೆ.

ತನ್ನ ಮನಮೋಹಕ ನೋಟ ಮತ್ತು ನಗು ಮುಖದಿಂದ ನಟಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಟಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭರ್ಜರಿಯಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಲಿಫ್ಟ್ ನಲ್ಲಿ ಕಿಯಾರಾ ಅಡ್ವಾಣಿಯ ಗ್ಲಾಮರಸ್ ಫೋಟೋಶೂಟ್!