ಕಪ್ಪು ಸೀರೆಯಲ್ಲಿ ಕಾಜೊಲ್ ಮಿಂಚಿಗ್‌!

ಕಾಜೊಲ್ ಹಿಂದಿ ಸಿನಿಮಾರಂಗದ ಫೇಮಸ್‌ ನಟಿ

1992ರಲ್ಲಿ ಬೇಖುದಿ ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರುಮಾಡಿದ್ರು

ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ನಟಿ ಹೊಂದಿದ್ದಾರೆ

Beauty Tips: ನಟಿ ಕಾಜೊಲ್ ಬ್ಯೂಟಿ ಸೀಕ್ರೆಟ್ ಗೊತ್ತಾ? 40ರಲ್ಲೂ 20ರಂತೆ ಕಾಣಿಸೋಕೆ ಇಲ್ಲಿವೆ ಟಿಪ್ಸ್

ನಟಿ 2023ರಲ್ಲಿ Lust Stories 2 ಸಿನಿಮಾದಲ್ಲಿ ನಟಿಸಿದ್ರು

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ನಟಿ ಶೇರ್‌ ಮಾಡಿಕೊಂಡಿರುವ ಫೋಟೋ ಭಾರೀ ಸದ್ದು ಮಾಡಿದೆ

ನಟಿ ಕಪ್ಪು ಬಣ್ಣದ ಸೀರೆಯಲ್ಲಿ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ

ಸಿಂಪಲ್‌ ಮೇಕಪ್‌, ಚಂದದ ಹೇರ್ ಸ್ಟೈಲ್‌ನಲ್ಲಿ ನಟಿ ಕ್ಯೂಟ್‌ ಫೋಸ್‌ ಕೊಟ್ಟಿದ್ದಾರೆ

Bollywood News: ಮೊದಲ ಬಾರಿ ಗರ್ಭಪಾತ, 2ನೇ ಸಲ ಗರ್ಭಿಣಿಯಾಗಿದ್ದನ್ನೇ ಮುಚ್ಚಿಟ್ಟು 41ನೇ ವಯಸ್ಸಿಗೆ ತಾಯಿಯಾದ ಖ್ಯಾತ ನಟಿ!

ಅಭಿಮಾನಿ ಒಬ್ರು gorgeous Always Young and beautiful ಎಂದು ಕಾಮೆಂಟ್‌ ಮಾಡಿದ್ದಾರೆ

Sarzameen, Do Patti, Maa, ಎಂಬ 3 ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ