ಸ್ಯಾಂಡಲ್‌ವುಡ್‌ನ ಎವರ್ ಯಂಗ್ ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಸ್ಯಾಂಡಲ್‌ವುಡ್‌ನ ಎವರ್ ಯಂಗ್ ರಮೇಶ್ ಅವರವಿಂದ್ ಅವರಿಗೆ 60 ವರ್ಷ ಆಗಿದೆ.

ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ರಮೇಶ್ ಅರವಿಂದ್‌ ಇನ್ನಷ್ಟು ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ.

ಸ್ಟೈಲಿಶ್ ಹಾಗೆ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.

ತಮ್ಮ ಸ್ಪೆಷಲ್ ಫೋಟೋ ಶೂಟ್‌ನ ಒಂದಷ್ಟು ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ.

ಅವರಿಗೆ 59 ವರ್ಷ ಆಗಿದ್ದು ಈ ಫೋಟೋ ನೋಡಿದರೆ ಹಾಗೆ ಕಾಣುವುದಿಲ್ಲ.

ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ 140 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕೆಲವ ಕೆಲವು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿಯೂ ರಮೇಶ್ ಅರವಿಂದ್ ಅಭಿನಯಿಸಿದ್ದಾರೆ.

ಸಿನಿಮಾರಂಗಕ್ಕೆ ಸುಂದರ ಸ್ವಪ್ನಗಳು ಚಿತ್ರದ ಮೂಲಕವೇ ರಮೇಶ್ ಅರವಿಂದ್ ಕಾಲಿಟ್ಟಿರು.

ಹೆಚ್ಚು ಕಡಿಮೆ ಒಂದು 10 ಸಿನಿಮಾಗಳನ್ನ ರಮೇಶ್ ಅವರವಿಂದ್ ಡೈರೆಕ್ಷನ್ ಮಾಡಿದ್ದಾರೆ.

ಹೂಮಳೆ ಚಿತ್ರದ ಕಥೆಯನ್ನು ಕೂಡ ರಮೇಶ್ ಅವರವಿಂದ್ ಅವರು ಬರೆದಿದ್ದಾರೆ.

ವೀಕೆಂಡ್ ವಿತ್ ರಮೇಶ್ ಶೋವನ್ನ ತುಂಬಾನೆ ಚೆನ್ನಾಗಿ ನಡೆಸಿಕೊಟ್ಟರು.