ಶೋಲ್ಡರ್ ಲೆಸ್ ಕ್ರಾಪ್ ಟಾಪ್ ನಲ್ಲಿ ಚೈತ್ರಾ ಆಚಾರ್!

ಚೈತ್ರಾ ಆಚಾರ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ಆದರೆ ಧರಿಸಿರೋ ಕಾಸ್ಟೂಮ್ ಸಿಂಪಲ್ ಆಗಿವೆ.

ಅದೇ ಡ್ರೆಸ್‌ನಲ್ಲಿಯೇ ಕ್ಯಾಮರಾಗೆ ಪೋಸ್ ಕೊಟ್ಟು ಹುಡುಗರ ನಿದ್ದೆನೂ ಕೆಡಿಸ್ತಾರೆ.

ಚೈತ್ರಾ ಆಚಾರ್ ಈಗ ಧರಿಸಿರೋ ಡ್ರೆಸ್‌ನಲ್ಲಿ ಪುಟ್ಟ ಟಾಪ್ ಇದೆ.

ಪೂಜಾಗೆ ಅವಕಾಶಗಳಿಲ್ಲ, ಗ್ಲಾಮರ್ ಶೋ ಹೆಚ್ಚಿಸಿದ ಕರಾವಳಿ ಚೆಲುವೆ

ಅದಕ್ಕೆ ಒಪ್ಪುವ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಚೈತ್ರಾ ಆಚಾರ್ ದೇಶಿ ಶೈಲಿಯ ಕಾಸ್ಟೂಮ್‌ಗೆ ಹೆಚ್ಚಿನ ಒತ್ತು ಕೊಡ್ತಾರೆ.

ಚೈತ್ರಾ ಆಚಾರ್ ಸಿನಿಮಾ ಜೀವನದಲ್ಲಿ ಟೋಬಿ ಎಲ್ಲರನ್ನೂ ಕಾಡುತ್ತದೆ.

ಚಿತ್ರದ ಜನ್ನಿ ಪಾತ್ರ ನಿಜಕ್ಕೂ ಗಟ್ಟಿಗಿತ್ತಿಯನ್ನ ಇದು ನೆನಪಿಸುತ್ತದೆ.

ಚೈತ್ರಾ ಆಚಾರ್ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಅಲ್ಲದೇ ಬ್ಲಿಂಕ್, ಸ್ಟ್ರಾಬೆರಿ, ಚಿತ್ರದಲ್ಲೂ ನಟಿಸಿದ್ದಾರೆ.