ಚೈತ್ರಾ ಆಚಾರ್ ಬಿಳಿ ಬಣ್ಣವನ್ನ ಬಹುವಾಗಿಯೇ ಇಷ್ಟಪಡುತ್ತಾರೆ.
ಅದೇ ಬಣ್ಣದ ಸುಂದರ ಕಾಸ್ಟೂಮ್ ತೊಟ್ಟು ಚೆಂದಗೆ ಪೋಸ್ ಕೊಟ್ಟಿದ್ದಾರೆ.
ಇದನ್ನ ಕಂಡಿರೋ ಫ್ಯಾನ್ಸ್ ತುಂಬಾನೆ ಇಷ್ಟಪಟ್ಟಿದ್ದಾರೆ.
ಚೈತ್ರಾ ಆಚಾರ್ ಕಂಪ್ಲೀಟ್ ಬಿಳಿ ಬಣ್ಣದ ಬಟ್ಟೆ ತೊಟ್ಟು ಫೀಲಿಂಗ್ ಗುಡ್ ಅಂತಿದ್ದಾರೆ.
ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಯಾರೂ ಫೋಟೋ ಶೂಟ್ ಮಾಡಿಸೋದೇ ಇಲ್ಲ.
ಹೊಸ ರೀತಿಯ ಹೊಸ ಪರಿಕಲ್ಪನೆಯ ಫೋಟೋ ಶೂಟ್‌ಗಳಲ್ಲಿ ಚೈತ್ರಾ ಕಾಣಿಸುತ್ತಾರೆ.
ಚೈತ್ರಾ ಈ ಒಂದು ಕಂಫರ್ಟ್ ಕಾಸ್ಟೂಮ್‌ನಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.
ಇದಕ್ಕೂ ಮೊದಲು ಟೋಬಿ ಸಿನಿಮಾದ ಜನ್ನಿ ರೋಲ್‌ನಲ್ಲಿಯೇ ಹೆಚ್ಚು ಇಟ್ಟ ಆಗಿದ್ದರು.
ಇದೀಗ ಚೈತ್ರಾ ಆಚಾರ್ ಈ ಫೋಟೋಗಳ ಮೂಲಕವೂ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ.
ಚೈತ್ರಾ ಆಚಾರ್ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದ ಸುರಭಿ ಪಾತ್ರದಿಂದಲೇ ಗಮನ ಸೆಳೆಯುತ್ತಿದ್ದಾರೆ.
ಸೀರೆಯಲ್ಲಿ ಸಾರಾ ಅಣ್ಣಯ್ಯ! 'ಮಹಿಮಾ' ಅಂದಕ್ಕೆ ಫ್ಯಾನ್ಸ್
ಫಿದಾ
ಇಲ್ಲಿದೆ ನೋಡಿ!