ಚೈತ್ರಾ ಜೆ ಆಚಾರ್ ಕನ್ನಡದ ಭರವಸೆಯ ನಟಿ
ಮೊದಲ ಚಿತ್ರದಲ್ಲೇ ಜನಮನ ಗೆದ್ದಿದ್ದ ಚೈತ್ರಾ
ಬೋಲ್ಡ್ ಫೋಟೋಗಳ ಮೂಲಕ ಫ್ಯಾನ್ಸ್‌ಗೆ ಶಾಕ್
ಆಗಾಗ ಫೋಟೋಶೂಟ್ ಮಾಡಿಸ್ತಾರೆ ಆಚಾರ್
ಚೈತ್ರಾ ಆಚಾರ್ ಮಾಡಿದ್ದು ಬೆರಳೆಣಿಕೆಯ ಚಿತ್ರ
ಎಲ್ಲಾ ಚಿತ್ರಗಳಲ್ಲೂ ಸಿನಿರಸಿಕರ ಮನೆಗೆದ್ದ ನಟಿ
ಅಭಿನಯ ಕೌಶಲತೆಯಲ್ಲಿ ಮನಗೆದ್ದಿದ್ದಾರೆ ಚೈತ್ರಾ
ಸಪ್ತಸಾಗರದಾಚೆ, ಟೋಬಿಯಲ್ಲಿ ಸಖತ್ ಆಕ್ಟಿಂಗ್
ಈಗ ಮತ್ತೊಂದು ಫೋಟೋ ಶೂಟ್ ಮಾಡಿರುವ ಚೈತ್ರಾ
ಚೈತ್ರಾ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ