ಈ ನಟಿಯನ್ನು ಕನ್ನಡದ ಹೊಸ ಕ್ರಶ್ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ಸೂಪರ್ ಕ್ಯೂಟ್ ಚೆಲುವೆ ಕನ್ನಡ ಚಿತ್ರರಂಗದ ಮುದ್ದಾದ ನಟಿ.

ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಗಣೇಶ್ ಜೊತೆ ಕಾಣಿಸಿಕೊಂಡಿದ್ದ ಶರಣ್ಯ ಶೆಟ್ಟಿ ಅವರೇ ಈ ಚೆಲುವೆ.

ಈ ಸಿನಿಮಾದಲ್ಲಿ ನಟಿಯನ್ನು ನೋಡಿ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರಂತೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಗಟ್ಟಿಮೇಳದಲ್ಲಿ ಶರಣ್ಯ ಶೆಟ್ಟಿ ನಟಿಸಿದ್ದರು.

ಶರಣ್ಯ ಶೆಟ್ಟಿ ಸೀರಿಯಲ್ ನಲ್ಲಿ ಮಾಡಿದ್ದರು. ಆದರೆ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಾಡೆಲ್ ಆಗಿರುವ ಶರಣ್ಯಾ ಶೆಟ್ಟಿ ಅವರು ಇದೀಗ ನಟಿ ಕೂಡ ಆಗಿದ್ದಾರೆ.

ಮಿಸ್ ಬೆಂಗಳೂರು, ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು.

ಅವರಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ.

ಮೂಲತಃ ಶಿವಮೊಗ್ಗದವರಾದ ಶರಣ್ಯಾ ಶೆಟ್ಟಿ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ.

ಈ ಚೆಲುವೆಯನ್ನು ಕನ್ನಡ ಫಿಲ್ಮ್ ಇಂಡಸ್ಟ್ರಿಯ ಕ್ರಶ್ ಎಂದೇ ಎಲ್ಲರೂ ಕರೆಯುತ್ತಿದ್ದಾರೆ.