ಪಾರುಲ್ ಯಾದವ್ ಹಾಟ್ ಅವತಾರಕ್ಕೆ ಯುವಕರು ಸುಸ್ತು!

ಪ್ಯಾರಿ ಪಾರುಲ್ ಯಾದವ್ ಫೋಟೋ ನೋಡಿ ಫ್ಯಾನ್ಸ್ ಸ್ಟನ್ ಆಗಿದ್ದಾರೆ.

ಪಾರುಲ್ ಗ್ಲಾಮರ್ ಅಲ್ಲದೇ ಬೋಲ್ಡ್ ಆಗಿಯೇ ಪೋಸ್ ಕೂಡ ಕೊಟ್ಟಿದ್ದಾರೆ.

ಅವಾರ್ಡ್ ಫಂಕ್ಷನ್‌ ಒಂದಕ್ಕೆ ಪಾರುಲ್ ರೆಡಿ ಅದ ಪರಿ ಬೋಲ್ಡ್ ಅನಿಸುತ್ತದೆ.

ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲು ಕಪ್ಪು ಸಾರಿ ಧರಿಸಿದ್ದಾರೆ.

ಪಾರುಲ್ ಯಾದವ್ ಈ ಒಂದು ಡ್ರೆಸ್‌ನಲ್ಲಿ ಸ್ಟನಿಂಗ್ ಅನಿಸುತ್ತಾರೆ.

ತಮ್ಮ ವಿಶೇಷ ಉಡುಗೆಯೊಂದಿಗೆ ಒಂದಿಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಪಾರುಲ್ ಯಾದವ್ ಅಭಿನಯದ ಗೋವಿಂದಾಯ ನಮಃ ಸಿನಿಮಾ ಹೆಸರು ತಂದು ಕೊಟ್ಟಿತ್ತು.

ಪಾರುಲ್ ಯಾದವ್ ಈ ಹಿಂದೆ ಕಿಚ್ಚ ಸುದೀಪ್ ಜೊತೆಗೂ ಅಭಿನಯಿಸಿದ್ದಾರೆ.

ಡೈರೆಕ್ಟರ್ ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರದಲ್ಲಿ ಕಿಚ್ಚನಿಗೆ ಜೋಡಿಯಾಗಿದ್ದರು.

ಆರಾಧನಾ ವಿಂಟೇಜ್ ಲುಕ್ ಹೆಂಗಿದೆ ನೋಡಿ