KGF ಬೆಡಗಿಯ ಫೋಟೋಶೂಟ್ ನೋಡಿ ಬೆಂಕಿ ಎಂದ ಜನ

ಸ್ಯಾಂಡಲ್‌ವುಡ್‌ನಲ್ಲಿ ಈಗ ಗ್ಲಾಮರ್‌ಗೆ ಏನೂ ಕೊರತೆ ಇಲ್ಲ

ಎಲ್ಲ ನಟಿಯರೂ ಗ್ಲಾಮರ್‌ ಲೋಕದ ಪೀಕ್‌ನಲ್ಲಿಯೇ ಇದ್ದಾರೆ

ರೂಪಾ ರಾಯಪ್ಪ ಈ ವಿಚಾರದಲ್ಲಿ ಟಾಪ್ ನಲ್ಲಿಯೇ ಇದ್ದಾರೆ. ಇವರ ಹೆಸರಿಗೂ ರೂಪಕ್ಕೂ ಮೀರಿ ಇವರ ಲುಕ್ ಆ್ಯಂಡ್ ಫೀಲ್ ಇರುತ್ತದೆ

ಯಾರೂ ಮಾಡದೆ ಇರೋ ಸಾಹಸಗಳನ್ನ ಕೂಡ ರೂಪಾ ರಾಯಪ್ಪ ಮಾಡ್ತಾನೆ ಇರ್ತಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನ ನೋಡೋ ಮಂದಿ ಬೆಂಕಿ ಅಂತಲೇ ಬಣ್ಣಿಸುತ್ತಾರೆ

ಇನ್ನು ಕೆಲವ್ರು ಕೆಟ್ಟದಾಗಿ ಕಾಮೆಂಟ್  ಹೊಡೆಯೋದು ಇದೆ

ವಾರಕ್ಕೆ ಒಮ್ಮೆಯೋ ಇಲ್ವೇ ತಿಂಗಳಿಗೆ ಒಮ್ಮೆಯೋ ಅನ್ನುವ ಹಾಗೆ ರೂಪಾ ರಾಯಪ್ಪ ಬೋಲ್ಡ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡ್ತಾರೆ

ರೂಪಾ ರಾಯಪ್ಪ ಮಾಡಿರೋ ಫೋಟೋ ಶೂಟ್‌ಗಳಲ್ಲಿ ಹೆಚ್ಚಾಗಿ ಓಪನ್ ಫೋಟೋಗಳೆ ಹೆಚ್ಚಿರುತ್ತದೆ

ಗೌರಮ್ಮನಂತೆ ಸೀರೆಯುಟ್ಟುಕೊಂಡು ಕಾಣಿಸಿದ್ದು ತೀರಾ ಕಡಿಮೆ ಅಂತಲೇ ಹೇಳಬಹುದು

ರೂಪಾ ರಾಯಪ್ಪ ಸಿನಿಮಾಗಳಿಗಿಂತಲೂ ಈ ರೀತಿಯ ಫೋಟೋ ಶೂಟ್‌ನಲ್ಲಿ ಅತಿ ಹೆಚ್ಚು ಮಿಂಚುತ್ತಲೇ ಇರ್ತಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!