ಖ್ಯಾತ ಸೀರಿಯಲ್ ನಟಿ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿಕ್ಕಬಳ್ಳಾಪುರದ ನಂದಿಗ್ರಾಮದಲ್ಲಿ  ಸಿರಿ ಅವರ ಮದುವೆ ಸಿಂಪಲ್ ಆಗಿ ನಡೆದಿದೆ.

ಸಿರಿ ಅವರ ವಿವಾಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಸಿರಿ ಅವರು ಕನ್ನಡ ಮಾತ್ರವಲ್ಲದೆ ಪರಭಾಷೆಯ ಸೀರಿಯಲ್‌ಗಳಲ್ಲೂ ಸಿರಿ ನಟಿಸುತ್ತಿದ್ದಾರೆ.

ಸಿರಿ ಅವರು ಉದ್ಯಮಿ ಪ್ರಭಾಕರ್‌ ಅವರನ್ನು ವಿವಾಹವಾಗಿದ್ದಾರೆ.

ಸಿರಿ ಮತ್ತು ಪ್ರಭಾಕರ್‌ ಅವರ ವಿವಾಹ ಜೂನ್‌ 13ರಂದು ನಡೆದಿದೆ ಎನ್ನಲಾಗಿದೆ.

ಸಿರಿ ಅವರು ಸರಳ ಸ್ವಭಾವದಿಂದ ಬಿಗ್ ಬಾಸ್ ಮನೆಯಲ್ಲಿಯೂ ಸದ್ದು ಮಾಡಿದ್ದರು.

ಸೀರಿಯಲ್ ಗಳಲ್ಲಿ ಅಭಿನಯಿಸಿದ ನಟಿ ಸಿರಿ ಅವರು ಅಪಾಯ ಅಭಿಮಾನಿಗಳನ್ನು ಗಳಿಸಿದ್ದಾರೆ.

40 ವರ್ಷ ವಯಸ್ಸಿನ ಕನ್ನಡದ ಜನಪ್ರಿಯ ನಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

ಸಿರಿ ಅವರು ಕನ್ನಡ ಕಿರುತೆರೆಯಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲದಿಂದ ನಟಿಸುತ್ತಿದ್ದಾರೆ.