ಕನ್ನಡತಿಗೆ ಬಂತು ಮೋದಿಯಿಂದ ಪತ್ರ!

ಲೋಕಸಭಾ ಚುನಾವಣೆ ಹಿನ್ನೆಲೆ ಬಾಗಲಕೋಟೆ ಮೋದಿ ಆಗಮಿಸಿದ್ರು

ಈ ಸಂಧರ್ಭದಲ್ಲಿ ಒಂದು ಭಾವಚಿತ್ರ ಮೋದಿಯ ಗಮನ ಸೆಳೆದಿತ್ತು

ಯುವತಿ ದೂರದಲ್ಲಿ ನಿಂತು ಮೋದಿ ಮತ್ತು ಮೋದಿ ತಾಯಿಯ ಸ್ಕೆಚ್ ಮಾಡಿದ್ದ ಫೋಟೋವನ್ನು ತಂದಿದ್ದರು

ಇದನ್ನು ಗಮನಿಸಿದ ಮೋದಿ, ಅವರ ಕೈಯಿಂದ ಆ ಫೋಟೋವನ್ನು ಪಡೆಯುತ್ತಾರೆ

ಹಾಗೆ ಅದರಲ್ಲಿ ನಿಮ್ಮ ಹೆಸರು ವಿಳಾಸ ಬರಿಯಿರಿ ನಾನು ಪತ್ರ ಕಳಿಸುತ್ತೇನೆ ಎಂದು ಮೋದಿ ಹೇಳುತ್ತಾರೆ

ಕೊಟ್ಟ ಮಾತಿನಂತೆ ಮೇ 5ರಂದು ಮೋದಿ ಪತ್ರ ಬರೆದಿದ್ದಾರೆ, ಇಂದು ಪತ್ರ ಯುವತಿಗೆ ದೊರಕಿದೆ

ಆ ಪತ್ರದಲ್ಲಿ ಮೋದಿ ಹೀಗೆ ಬರೆದಿದ್ದರು

ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ

ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ

ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ

ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ

ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ

ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ, ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಬರೆದಿದ್ದಾರೆ

Naotaka Nishiyama: ನ್ಯೂಸ್18 ಕನ್ನಡ ಡಿಜಿಟಲ್‌ಗೆ ಜಪಾನ್ ಕಂಪನಿ CEO ಶ್ಲಾಘನೆ, ಮನ್ನಣೆ ಗಿಟ್ಟಿಸಿದ ದಕ್ಷಿಣ ಭಾರತದ ಏಕೈಕ ವೆಬ್‌ಸೈಟ್