ಜೋಗುಳ ಸೀರಿಯಲ್ ನಟಿಯ ಹಾಟ್ ಲುಕ್!

ಜ್ಯೋತಿ ರೈ ಬೋಲ್ಡ್ ಅವತಾರಕ್ಕೆ ಪಡ್ಡೆ  ಹುಡುಗರು ಕ್ಲೀನ್ ಬೋಲ್ಡ್!

ಬೋಲ್ಡ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ.

ನಟಿ ಜ್ಯೋತಿ ರೈ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ಜೋಗುಳ ಸೀರಿಯಲ್.

ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಜ್ಯೋತಿ ರೈ.

ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸೀರಿಯಲ್ ನಟಿ ಜ್ಯೋತಿ ರೈ ಬಾಲಿವುಡ್ ನಟಿಯಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಜ್ಯೋತಿ ಲುಕ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನಟಿಯ ಫ್ಯಾನ್ಸ್ ಕೊಂಚ ಶಾಕ್ ಆಗಿದ್ದಾರೆ.

ತಮ್ಮ 20ನೇ ವಯಸ್ಸಿಗೆ ಪದ್ಮನಾಭ್ ಎಂಬುವವರನ್ನು ಜ್ಯೋತಿ ರೈ ಮದುವೆಯಾಗಿದ್ದರು.

ಜೋಗುಳ ಸೀರಿಯಲ್ ನಟಿನಾ ಅಥವಾ ಬಾಲಿವುಡ್ ಬ್ಯೂಟಿನಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಲೋ ಕಟ್ ಬ್ಲೌಸ್ ತೊಟ್ಟು ಬೋಲ್ಡ್ ಆಗಿ ಪೋಸ್ ಕೊಟ್ಟ ಆರಾಧನಾ!