ಹಸಿರೇ ಉಸಿರು ಎಂದ Namratha Gowda

ಕಿರುತೆರೆ ನಟಿ ನಮ್ರತಾ ಗೌಡ ಇತ್ತೀಚಿಗೆ ತಮ್ಮ ಫೋಟೋಶೂಟ್ ನಿಂದಲೇ ಸದ್ದು ಮಾಡ್ತಿದ್ದಾರೆ

ನಮ್ರತಾ ಗೌಡ ಇದೀಗ ಸೀರೆಯಲ್ಲಿ ಮಿಂಚುತ್ತಿದ್ದಾರೆ

ಸಿಂಪಲ್ ಲುಕ್‍ನಲ್ಲೂ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್‍ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ

ಕೂದಲ ಆರೈಕೆಗೆ ಪರಿಣಾಮಕಾರಿ ಮದ್ದು ಅಲೋವೆರಾ ಜೆಲ್

ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಇಲ್ಲಿದೆ ಟಿಪ್ಸ್

ನಿಮ್ಮ ದೇಹದ ತೂಕ ವೇಗವಾಗಿ ಕಡಿಮೆಯಾಗ್ಬೇಕಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

ಗ್ರೀನ್ ಕಲರ್ ಸೀರೆಯುಟ್ಟ ನಟಿ ನಮ್ರತಾ ಗೌಡ ಮಿಂಚುತ್ತಿದ್ದಾರೆ

ಫೋಟೋ ಹಂಚಿಕೊಂಡ ನಮ್ರತಾ ಗೌಡ, ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು.ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಎಂದು ಬರೆದುಕೊಂಡಿದ್ದಾರೆ

ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿರು ನಟಿ ನಮ್ರತಾ ಗೌಡಗೆ ಡಾ. ರಾಜ್ ಕುಮಾರ್ ಹಾಡು ನೆನಪಾಗಿದೆ

ಸಂಜೆ ತಂಗಾಳಿ ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ, ತಂದಿದೆ ಹಿತವ ನಮಗಾಗಿ ಎಂದು ಬರೆದುಕೊಂಡಿದ್ದಾರೆ

ಸಿಂಪಲ್ ಸೀರೆ, ಸಿಂಪಲ್ ಮೇಕಪ್‍ನಲ್ಲೂ ನಾಗಿಣಿ ಸುಂದರವಾಗಿ ಕಾಣ್ತಿದ್ದಾರೆ

ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದಾರೆ

ಕೂದಲ ಆರೈಕೆಗೆ ಪರಿಣಾಮಕಾರಿ ಮದ್ದು ಅಲೋವೆರಾ ಜೆಲ್

ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಇಲ್ಲಿದೆ ಟಿಪ್ಸ್

ನಿಮ್ಮ ದೇಹದ ತೂಕ ವೇಗವಾಗಿ ಕಡಿಮೆಯಾಗ್ಬೇಕಾ? ಹಾಗಿದ್ರೆ ಇಲ್ಲಿದೆ ಟಿಪ್ಸ್