ಬೆಲ್ಲಿ ಡ್ಯಾನ್ಸ್ ಡ್ರೆಸ್ ನಲ್ಲಿ ಪೋಸ್ ಕೊಟ್ಟ ನಟಿ!

ಕನ್ನಡತಿ ನಟಿಯ ಫೋಟೋಗೆ ಹಾರ್ಟ್ ಎಮೋಜಿಯ ಸುರಿಮಳೆ

ಕನ್ನಡತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ರಾಮೋಲ.

ನಟಿ ಸುಂದರವಾದ ಬಿಳಿ ಡ್ರೆಸ್ ಧರಿಸಿ ಪೋಟೋ ಶೂಟ್ ಮಾಡಿದ್ದಾರೆ.

ನಟಿ ಬೆಲ್ಲಿ ಡ್ಯಾನ್ಸ್ ಡ್ರೆಸ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಆಕರ್ಷಕವಾದ ಮುತ್ತುಗಳನ್ನು ಪೋಣಿಸಿದ ಹಾರ ಧರಿಸಿದ್ದು ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಈ ಫೋಟೋಗೆ ಮ್ಯಾಚಿಂಗ್ ಇಯರಿಂಗ್ಸ್ ಹಾಗೂ ಸರವನ್ನು ಧರಿಸಿದ್ದಾರೆ.

ತುಂಬಾ ಕಡಿಮೆ ಮೇಕಪ್ ಮಾಡಿಕೊಂಡಿದ್ದ ರಾಮೋಲ ಅವರು ಕ್ಯೂಟ್ ಆಗಿ ಕಾಣಿಸಿದ್ದಾರೆ.

ನಟಿ ಇನ್ ಸ್ಟಾಗ್ರಾಮ್ ನಲ್ಲಿ ಆ್ಯಕ್ಟಿವ್ ಆಗಿದ್ದು   ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

ಕನ್ನಡತಿ ಸೀರಿಯಲ್ ನಲ್ಲಿ ಸಾನ್ಯಾ ಪಾತ್ರ ಮಾಡುತ್ತಿದ್ದ ರಾಮೋಲ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಸನ್ನಿ ಲಿಯೋನ್ ಒಂದು ತಿಂಗಳಲ್ಲಿ ಎಷ್ಟು ಸಂಪಾದಿಸ್ತಾರೆ ಗೊತ್ತಾ?