SIIMA ಅವರ್ಡ್ಸ್ ಸಮಾರಂಭದಲ್ಲಿ ಸಪ್ತಮಿ ಗೌಡ ಸ್ಟೈಲಿಶ್ ಲುಕ್
ದುಬೈನ ವರ್ಲ್ಡ್
ಟ್ರೇಡ್ ಸೆಂಟರ್‍ನಲ್ಲಿ ಸೆಪ್ಟೆಂಬರ್
15ರ ರಾತ್ರಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು
ಉತ್ತಮ ನಟಿ ಪ್ರಶಸ್ತಿ ಗೆದ್ದ ನಟಿ ಸಪ್ತಮಿ ಗೌಡ ಇದೀಗ ತನ್ನ ಸ್ಟೈಲಿಶ್ ಲುಕ್‍ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ
ಕಾಂತಾರ ಬೆಡಗಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ವೈಟ್ ಡ್ರೆಸ್ ತೊಟ್ಟು ಹೋಗಿದ್ರು
ಸ್ಟೈಲಿಶ್ ಡ್ರೆಸ್‍ನಲ್ಲಿ ಲೀಲಾ ಮಿಂಚಿದ್ರು
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸಪ್ತಮಿ ಗೌಡ ತನ್ನ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿದ್ದಾರೆ
ಲೀಲಾ ಎಂದು ಟೈಟಲ್ ಕೊಟ್ಟಿದ್ದು ವಿಶೇಷವಾಗಿದೆ
ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ
ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ