Alia-Ranaveer ಫೋಟೋಸ್ ವೈರಲ್!

Alia-Ranaveer ಫೋಟೋಸ್ ವೈರಲ್!

ರಣವೀರ್ ಸಿಂಗ್ ಜೊತೆಗಿನ ಆಲಿಯಾ ಭಟ್ ಫೋಟೋಸ್ ಫುಲ್ ವೈರಲ್ ಆಗಿದೆ

ರೊಮ್ಯಾಂಟಿಕ್ ಫೋಟೋಶೂಟ್‌ನಲ್ಲಿ ಮಿಂಚಿದ ಆಲಿಯಾ-ರಣವೀರ್ ಜೋಡಿ

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಲೇಟೆಸ್ಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಆಲಿಯಾ-ರಣವೀರ್ ಜೊತೆಯಾಗಿ ನಟಿಸಿದ್ದಾರೆ

ಈ ಸಿನಿಮಾಗಾಗಿ ಮಾಡಿದ ಲುಕ್ ಟೆಸ್ಟ್ ಫೋಟೋಗಳು ಇದೀಗ ವೈರಲ್ ಆಗಿದೆ

ಆಲಿಯಾ-ರಣವೀರ್ ಲುಕ್ ಟೆಸ್ಟ್ ಫೋಟೋಗಳನ್ನು ಕರಣ್ ಜೋಹರ್ ಹಂಚಿಕೊಂಡಿದ್ದಾರೆ

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ

ಈ ಸಿನಿಮಾ ಪೋಸ್ಟರ್ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ

ಮಗುವಿಗೆ ಜನ್ಮನೀಡಿದ ಬಳಿಕ ಆಲಿಯಾ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿದೆ