ಬಾಲಿವುಡ್ ನಟಿ ಕರೀನಾ ಕಪೂರ್ ಸ್ಟೈಲಿಷ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಇಬ್ಬರು ಮಕ್ಕಳ ತಾಯಿಯಾದರೂ ಸಖತ್ ಕ್ಯೂಟ್ & ಫಿಟ್ ಆಗಿದ್ದಾರೆ.
ನಟಿ ಕರೀನಾ ಕಪೂರ್ ಜಿಮ್ ಸಮಯ ಮಿಸ್ ಮಾಡುವುದಿಲ್ಲ.
ನಟಿ ಕರೀನಾ ಫಿಟ್ನೆಸ್ ನೋಡಿದರೆ ಅವರು 43ರಲ್ಲಿದ್ದಾರೆ ಎಂದರೆ ನಂಬಲಾಗದು.
ಕರೀನಾ ತಮ್ಮ ಫಿಟ್ನೆಸ್ ದಿನಚರಿಯಲ್ಲಿ ವಿವಿಧ ರೀತಿಯ ವರ್ಕೌಟ್ ಗಳನ್ನು ಸೇರಿಸಿಕೊಂಡಿದ್ದಾರೆ.
ಕರೀನಾ ತಮ್ಮಿಬ್ಬರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರೆ.
ನಟಿ 2006 ರಿಂದಲೇ ಯೋಗಾಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ.
ಬಾಲಿವುಡ ನಟಿ ಕರೀನಾ ಕಪೂರ್ ಅತ್ಯುತ್ತಮ ಫ್ಯಾಶನ್ ಸೆನ್ಸ್ ಹೊಂದಿದ್ದಾರೆ.
ನಟಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ರೂ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.
ಯಶ್ 'ಟಾಕ್ಸಿಕ್ ಚಿತ್ರದಲ್ಲಿ ಕರೀನಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಸ್ಟಾರ್ ಹೋಟೆಲ್ ನಲ್ಲಿ ಶ್ರುತಿ ಹಾಸನ್ ನೈಟ್ ಪಾರ್ಟಿ
ಇಲ್ಲಿದೆ ಓದಿ.