2 ಮಕ್ಕಳ ತಂದೆಯನ್ನು ಪ್ರೀತಿಸಿ ಮದುವೆಯಾದ ಕರೀನಾ

ಶಾಹಿದ್ ಕಪೂರ್ ಅವರನ್ನು ಕರೀನಾ ಪ್ರೀತಿಸುತ್ತಿದ್ದರು.

ಆದರೆ ಜಬ್ ವಿ ಮೆಟ್ ಸಿನಿಮಾ ಸಂದರ್ಭ ಅವರ ಬ್ರೇಕಪ್ ಆಗಿತ್ತು.

ನಂತರ ಕರೀನಾ ಸೈಫ್ ಪ್ರೀತಿಯಲ್ಲಿ ಬಿದ್ದಿದ್ದರು.

ಹೆಣ್ಮಕ್ಕಳು ಹಣತೆ ಹಚ್ಚಿದ್ರೆ ಈ ನಟ ಬೆನ್ನ ಮೇಲೆ ಕ್ಯಾಂಟಲ್ ಹಚ್ಚಿಬಿಟ್ರು! ಫೋಟೋಸ್ ನೋಡ್ರಪ್ಪಾ

ನಟಿ 2 ಮಕ್ಕಳ ತಂದೆಯಾಗಿದ್ದ ಸೈಫ್ ಪ್ರೀತಿಯಲ್ಲಿ ಮುಳುಗಿದ್ದರು.

ಪರಸ್ಪರ ಪ್ರೀತಿಸಿ ಡೇಟಿಂಗ್ ಮಾಡಿದ್ದರು ಈ ಜೋಡಿ.

ನಂತರ ಇವರು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು.

ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

ತೈಮೂರ್ ಹಾಗೂ ಜೆಹ್ ಅಲಿ ಖಾನ್ ಕಾರೀನಾ ಮಕ್ಕಳು.