ಕರೀನಾ ಕಪೂರ್ ಖಾನ್ ಕೆಂಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.
ವಿಶೇಷ ಅಂದ್ರೆ ನಟಿ ಹಣೆಗೆ ಸಿಂಧೂರ ಇಟ್ಟಿದ್ರು.
ಸೈಫ್ ಅಲಿ ಖಾನ್ ಪತ್ನಿಯಾದ ಅವರು ಅಷ್ಟಾಗಿ ಕುಂಕುಮ ಇಡಲ್ಲ.
ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ ರಿವೀಲ್ ಮಾಡಿದ ನಿವೇದಿತಾ ಗೌಡ!
ಆದರೆ ಈ ಬಾರಿ ನಟಿ ಕುಂಕುಮ ಇಟ್ಟಿದ್ದರು.
ನಟಿ ಆಕರ್ಷಕ ಡ್ರೆಸ್ ಧರಿಸಿ ಪೋಸ್ ಕೊಟ್ಟರು.
ಇದನ್ನು ನೋಡಿದರೆ ಇಬ್ಬರು ಮಕ್ಕಳ ತಾಯಿ ಅಂತ ಅನಿಸಲ್ಲ.
ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್.
ಆಗಾಗ ಫೋಟೋಸ್ ವಿಡಿಯೋಸ್ ಶೇರ್ ಮಾಡುತ್ತಾರೆ.