ಕಿಚ್ಚ ಕೊಟ್ಟ ಬಟ್ಟೆಯಲ್ಲಿ ಕಾರ್ತಿಕ್‌ ಮಸ್ತ್‌ ಫೋಟೋಶೂಟ್!

ಬಿಗ್‌ಬಾಸ್‌‌ ಸೀಸನ್‌10ರ ವಿಜೇತ ಕಾರ್ತಿಕ್‌ ಮಹೇಶ್ ಈಗ ಟ್ರೆಂಡಿಗ್‌ನಲ್ಲಿದ್ದಾರೆ

ಯಾಕಂದ್ರೆ ಕಿಚ್ಚ ಸುದೀಪ ಕೊಟ್ಟ ಬಟ್ಟೆಯಲ್ಲಿ ಕಾರ್ತಿಕ್‌ ಮಿಂಚಿದ್ದಾರೆ

ರಾಮರಸ ಸಿನಿಮಾ ಮತ್ತು ಕಾರ್ತಿಕ್‌ ಇಂಟ್ರೊಡಕ್ಷನ್ ಕಾರ್ಯಕ್ರಮಕ್ಕೆ ಸುದೀಪ ಆಗಮಿಸಿದ್ರು

ಆ ಸಂದರ್ಭದಲ್ಲಿ ಕಾರ್ತಿಕ್‌  ಕಿಚ್ಚ ಸುದೀಪ ಕೊಟ್ಟ ಬಟ್ಟೆಯಲ್ಲಿ ಮಿಂಚಿದ್ರು

ಅಭಿಮಾನಿಗಳು ಕಾರ್ತಿಕ್‌ ಫೋಟೋಸ್‌ ಕಂಡು ಭಾರೀ ಖುಷ್‌ ಆಗಿದ್ದಾರೆ

ಕಾರ್ತಿಕ್‌ ಮಹೇಶ್‌ ಸಧ್ಯ ರಾಮರಸ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ರಾಮರಸ  ಸಿನಿಮಾದ ಮೊದಲ ಪೋಸ್ಟರ್‌ ರೀಲಿಸ್‌ ಆಗಿದೆ

ಅಭಿಮಾನಿಗಳು ಕಾರ್ತಿಕ್‌ ಮಹೇಶ್ ಹೊಸ ಸಿನಿಮಾಕ್ಕೆ  All The Best ಅಂದಿದ್ದಾರೆ

ಬಿಕಿನಿ ಬೇಬಿಯಾದ ಅರ್ಜುನ್ ರೆಡ್ಡಿ ಬೆಡಗಿ! ಶಾಲಿನಿ ಸಖತ್ ಲುಕ್