ದಿನದಲ್ಲಿ 1200 ತೆಂಗಿನಕಾಯಿ ಸುಲಿಯುವ ಮಹಿಳೆ

ಕಾಸರಗೋಡಿನ ಈ ಮಹಿಳೆ ನಿಜಕ್ಕೂ ಮಾದರಿಯಾಗಿದ್ದಾರೆ.

ಮಹಿಳೆಯ ಛಲದಂಕ ಬದುಕಿಗೆ ದಾರಿ ತೋರಿತು ಈ ಕೂಲಿ ಕೆಲಸ.

ನೂರು ಕಾಯಿಯಿಂದ ಶುರುವಾದ ಈ ವೃತ್ತಿಯಲ್ಲಿ ಈಗ ಈ ಮಹಿಳೆಯಷ್ಟು ಚಾಣಕ್ಷರು ಯಾರೂ ಇರಲಾರರು

ಬೆಳಿಗ್ಗೆಯಿಂದ ಮಧ್ಯಾಹ್ನದೊಳಗೆ 1200 ಕಾಯಿ ಸುಲಿಯಬಲ್ಲ ಈ ಮಹಿಳೆಯದ್ದು ನಿಜಕ್ಕೂ ಸ್ಪೂರ್ತಿದಾಯಕ ಕಥೆ.

ಸಖತ್ ಕ್ರೇಝ್ ಹುಟ್ಟಿಸಿದ ರಿವರ್ಸ್ ಕಾರು ರೇಸ್!

ಆಯುರ್ವೇದ ಥೆರಪಿಯಲ್ಲಿ ಪದವಿ ಪಡೆದು ಅದೇ ವೃತ್ತಿಯಲ್ಲಿ ಬೆಂಗಳೂರು, ಚೆನ್ನೈಯಲ್ಲಿ ವೃತ್ತಿ ಆರಂಭಿಸಿದ್ದರು.

ಆದರೆ ಮದುವೆ, ಮಕ್ಕಳು ಅಂತಾ ಆದ ಬಳಿಕ ಹರಿಣಾಕ್ಷಿ ಊರಿಗೆ ಮರಳಿದ್ದರು.

ಅದೇ ಸಮಯಕ್ಕೆ ಪತಿಯೂ ಆಕೆಯನ್ನು ತೊರೆದು ಹೋಗಿದ್ದ.

ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯನ್ನು ನಡೆಸಲು ಆರಂಭಿಸಿದ್ದರು.

ಒಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಲೇಬೇಕು ಎಂದು ಜಿದ್ದಿಗೆ ಬಿದ್ದ ಹರಿಣಾಕ್ಷಿ ನಿಜಕ್ಕೂ ಮಾದರಿ

ಮಹಿಳೆಯರಿಗೆ ಪಲ್ಲಕ್ಕಿ ಬಸ್‌ನಲ್ಲಿ ಉಚಿತ ಪ್ರಯಾಣ ಇದ್ಯಾ ಇಲ್ವಾ?