ನಟಿ ಕತ್ರೀನಾ ಕೈಫ್ ಅವರು ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಜೊತೆ ಟೈಗರ್ 3 ಮಾಡಿದ್ದಾರೆ

ಈ ನಟಿ ಗಂಡನ ಜೊತೆ ಆ್ಯಕ್ಷನ್ ಮೂವಿ ಮಾಡಬೇಕು ಎನ್ನುತ್ತಿದ್ದಾರೆ

ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರು ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾದಲ್ಲಿ ಮಿಂಚಿದ್ದಾರೆ

ನಟಿ ಈ ಸಿನಿಮಾದಲ್ಲಿ ಆ್ಯಕ್ಷನ್ ಸೀನ್​ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ

ವೈಷ್ಣೋದೇವಿ ಸನ್ನಿಧಾನದಲ್ಲಿ ರಾಗಿಣಿ

ಮನೀಷ್ ಶರ್ಮಾ ನಿರ್ದೇಶನದ ಮೂವಿಯಲ್ಲಿ ಕತ್ರೀನಾ ಕೈಫ್ ಸಲ್ಮಾನ್ ಖಾನ್​ಗೆ ಜೋಡಿಯಾಗಿದ್ದಾರೆ

ಸಿನಿಮಾ ಈಗಾಗಲೇ 200 ಕೋಟಿ ಕಲೆಕ್ಷನ್ ಮಾಡಿದೆ. ನಟಿಯ ಆ್ಯಕ್ಷನ್ ಸೀನ್​ಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ನ್ಯೂಸ್​18 ನಟಿಯಲ್ಲಿ ಪತಿ ವಿಕ್ಕಿ ಕೌಶಲ್​ ಜೊತೆಗೆ ಆ್ಯಕ್ಷನ್ ಮೂವಿ ಮಾಡುವ ಕುರಿತು ಕೇಳಿದಾಗ ಅವರು ಇಂಟ್ರೆಸ್ಟಿಂಗ್ ಉತ್ತರ ಕೊಟ್ಟಿದ್ದಾರೆ

ನನಗೆ ವಿಕ್ಕಿ ಕೌಶಲ್​ ಜೊತೆ ಆ್ಯಕ್ಷನ್ ಸಿನಿಮಾ ಮಾಡಲು ಇಂಟ್ರೆಸ್ಟ್ ಇದೆ ಎಂದಿದ್ದಾರೆ

Bigg Boss: ತನಿಷಾ, ಕಾರ್ತಿಕ್ ವಿರುದ್ಧ ಮಾತನಾಡಿದ ಸಂಗೀತಾಗೆ ನಮ್ರತಾ ಈಗ ಬೆಸ್ಟ್​​ ಫ್ರೆಂಡ್​​!

ವಿಕ್ಕಿ ಕೌಶಲ್​ ಜೊತೆ ಆನ್​ಸ್ಕ್ರೀನ್​ನಲ್ಲಿ ನಟಿಸುವುದು ತುಂಬಾ ಎಕ್ಸೈಟಿಂಗ್ ಆಗಿರಲಿದೆ ಎಂದು ಕತ್ರೀನಾ ಕೈಫ್ ಹೇಳಿದ್ದಾರೆ. ಈಗ ನಟಿ ಹೇಳಿರೋ ಮಾತುಗಳು ವೈರಲ್ ಆಗಿವೆ

ಭಾರತದ ಸಿನಿಮಾದಲ್ಲಿ ಇಬ್ಬರು ಮಹಿಳೆಯರು ಈ ರೀತಿ ಫೈಟ್ ಮಾಡೋ ದೃಶ್ಯಗಳಿರುವುದಿಲ್ಲ

ಇದರ ಕ್ರೆಡಿಟ್ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಹೋಗುತ್ತದೆ. ಇದು ನನ್ನ ಕೆರಿಯರ್​ನಲ್ಲಿ ಬೆಸ್ಟ್ ಆ್ಯಕ್ಷನ್ ಸೀನ್ ಎಂದಿದ್ದಾರೆ

ಟೈಗರ್ ಫ್ರಾಂಚೈಸ್ ನನ್ನ ಮನಸಿಗೆ ತುಂಬಾ ಹತ್ತಿರವಾದ ಸಿನಿಮಾ. ಈ ಸಿನಿಮಾದ ಆ್ಯಕ್ಷನ್ ಟ್ರೈನಿಂಗ್ ನಮಗೆಲ್ಲರಿಗೂ ತುಂಬಾ ಕಷ್ಟವಾಗಿತ್ತು

ನಾವು ಫೈಟ್​ ಸೀನ್ ಬೇರೆ ಲೆವೆಲ್​ಗೆ ತಲುಪಬೇಕೆಂದು ಬಯಸಿದ್ದೆವು ಎಂದಿದ್ದಾರೆ