ರಿಯಲ್ ಲೈಫ್‍ನಲ್ಲಿಯೂ ಸಖತ್ ಮಾಡರ್ನ್ Kavya Gowda

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಶ್ರೇಷ್ಠಾ ಪಾತ್ರವನ್ನು ಮಾಡುವ ಕಾವ್ಯ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ?

ತಾಂಡವ್‍ನನ್ನು ಪ್ರೀತಿಸುವ ಅವನ ಸಹುದ್ಯೋಗಿಯಾದ ಶ್ರೇಷ್ಠಾ ಆತ ಮದುವೆಯಾಗಿರುವಾತ ಎಂದು ತಿಳಿದೂ ಆತನ ಹಿಂದೆ ಬೀಳುತ್ತಾಳೆ

ತಾಂಡವ್‍ಗೆ ಮದುವೆಯಾಗಿದೆ. ಇಬ್ಬರು ಮಕ್ಕಳಿದ್ದಾರೆ

ಆತ ಸಂಸಾರಸ್ತ ಎಂದು ಗೊತ್ತಿದ್ದೂ ಶ್ರೇಷ್ಠಾ ಅವನೇ ತನ್ನನ್ನು ಮದುವೆಯಾಗಬೇಕೆಂದು ಆತನ ಹಿಂದೆ ಬಿದ್ದು ಭಾಗ್ಯನ ಸಂಸಾರ ಒಡೆಯುತ್ತಿದ್ದಾಳೆ

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಶ್ರೇಷ್ಠಾ ಪಾತ್ರ ಮಾಡುವ ಕಾವ್ಯ ಗೌಡ ಸೀರಿಯಲ್‍ನಲ್ಲಿ ಮಾಡರ್ನ್ ಹುಡುಗಿ

ಆದರೆ ಅವರ ರಿಯಲ್ ಲೈಫ್ ನತ್ತ ಒಮ್ಮೆ ನೋಡಿದರೆ ಅವರು ಸೀರಿಯಲ್‍ಗಿಂತಲೂ ಬೋಲ್ಡ್ ಆಗಿದ್ದಾರೆ

ಹೌದು, ಕಾವ್ಯ ಗೌಡ ಅವರು ಸೀರಿಯಲ್‍ಗಿಂತಲೂ ರಿಯಲ್ ಲೈಫ್‍ನಲ್ಲಿ ಸಖತ್ ಮಾಡರ್ನ್ ಆಗಿದ್ದಾರೆ

ಆಕರ್ಷಕವಾದ ಶಾರ್ಟ್ಸ್, ಟೀ ಶರ್ಟ್ ಧರಿಸಿದರೆ ಕಾವ್ಯಾ ಗೌಡ ಬ್ಯೂಟಿಯಾಗಿ ಕಾಣುತ್ತಾರೆ

ನಟಿ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ

ವಿಲನ್ ರೋಲ್‍ನಲ್ಲಿ ಮಿಂಚುತ್ತಿದ್ದಾರೆ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!