ಕಾವ್ಯಾ ಥಾಪರ್ ಮಾರ್ಡನ್‌ ಲುಕ್‌ಗೆ ಅಭಿಮಾನಿಗಳು ಫಿದಾ!

ಕಾವ್ಯಾ ಥಾಪರ್ ಭಾರತೀಯ ನಟಿ 

ಕೇವಲ ನಟನೆ ಮಾತ್ರವಲ್ಲ ಮಾಡಲಿಂಗ್‌ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ

ಇವರು ತೆಲುಗು ಮತ್ತು ತಮಿಳಿನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ 

ಜೊತೆಗೆ ಇವರು ದೊಡ್ಡ ಬ್ರಾಂಡ್‌ಗಳಿಗಾಗಿ ಹಿಂದಿಯಲ್ಲಿ ವಿವಿಧ ಜಾಹೀರಾತುಗಳನ್ನು ಮಾಡುತ್ತಾರೆ

 2018 ರಲ್ಲಿ ಈ ಮಾಯಾ ಪೆರೆಮಿಟೊದಲ್ಲಿ ತೆಲುಗು ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು

ಬಳಿಕ 2019 ರಲ್ಲಿ ಸರಣ್ ಸರ್ ನಿರ್ದೇಶನದ ಮಾರ್ಕೆಟ್‌ರಾಜಾ ಎಂಬಿಬಿಎಸ್‌ನೊಂದಿಗೆ ತಮಿಳು ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು

ನಟಿ ಸಾಮಾಜಿಕ ಮಾದ್ಯಮಗಳಲ್ಲಿ ಆ್ಯಟಿವ್‌ ಇರುತ್ತಾರೆ

ನಟಿ ಶೇರ್‌ ಮಾಡುವ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಾರೆ

Kriti Kharabanda: ಗೂಗ್ಲಿ ಚೆಲುವೆಯ ಮದುವೆ ಮುಹೂರ್ತ ಫಿಕ್ಸ್; ಯಾರಿಗೆಲ್ಲಾ ಆಹ್ವಾನ?

ನಟಿ ಈ ಬಿಳಿ ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ

ಗ್ರ್ಯಾಂಡ್ ಮಾಡರ್ನ್ ಡ್ರೆಸ್ ನಲ್ಲಿ ಮಾತ್ರವಲ್ಲದೆ ಬಹಳಷ್ಟು ಸಲ ಸೀರೆಯಲ್ಲೂ ಕಾಣಿಸಿಕೊಂಡಿದ್ದಾರೆ

ಮಿಡಲ್‌ ಕ್ಲಾಸ್‌ ಲವ್‌ ಸಿನಿಮಾದ ನಟನೆ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

Miss World 2024: ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಕೋವಾಗೆ ಭಾರತದ ಈ ನಟ ಫೆವರೀಟ್ ಅಂತೆ!