ಕಪ್ಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಂಡ ಕಯಾದು ಲೋಹರ್!

ಕಯಾದು ಲೋಹರ್ ಮೋಡಲಿಂಗ್‌ ಕ್ಷೇತ್ರದಲ್ಲಿ ಮಿಂಚಿದವರು

2021ರಲ್ಲಿ ಮುಗಿಲ ಪೇಟೆ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ

ನಟಿಯ ನಟನೆ ಕಂಡ ಕನ್ನಡ ಅಭಿಮಾನಿಗಳು ಫಿದಾ ಆಗಿದ್ದಾರೆ

Ileana D'Cruz: 8 ತಿಂಗಳ ಮಗುವಿನ ಫೋಟೋ ಶೇರ್ ಮಾಡಿದ ಇಲಿಯಾನಾ

ಕೇವಲ ಕನ್ನಡ ಮಾತ್ರವಲ್ಲದೆ ಮಲಯಾಳಂ, ತೆಲುಗು, ಮಾರಾಠಿ ಭಾಷೆಯಲ್ಲಿಯೂ ಸಿನಿಮಾ ಮಾಡಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ  ಕಪ್ಪು ಬಣ್ಣದ ಸೀರೆ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ

ನಟಿಯ ಮಾಡರ್ನ್‌ ಲುಕ್‌ ನೋಡಿ ಜನ ಫಿದಾ ಆಗಿದ್ದಾರೆ

ನಟಿಯ ನಗುವನ್ನು ನೋಡಿದ ಅಭಿಮಾನಿಗಳು ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

Amala Paul: ನಟಿ ಅಮಲಾ ಪೌಲ್ ಅದ್ಧೂರಿ ಸೀಮಂತ! ಇಲ್ಲಿದೆ ಫೋಟೋಸ್