Luck ಹೆಚ್ಚಾಗಲು ದಿಂಬಿನ ಕೆಳಗೆ ಈ ವಸ್ತುಗಳಿರಲಿ

ಜ್ಯೋತಿಷ್ಯ ನಮ್ಮ ಜೀವನದಲ್ಲಿನ ಒಂದು ಭಾಗ ಎನ್ನಬಹುದು.

ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ

ಜ್ಯೋತಿಷ್ಯದ ಪ್ರಕಾರ ನಮ್ಮ ದಿಂಬಿನ ಕೆಳಗೆ ಕೆಲವೊಂದು ವಸ್ತುಗಳನ್ನ ಇಟ್ಟುಕೊಂಡು ಮಲಗಿದರೆ ಅದೃಷ್ಟ ಬರುತ್ತದೆ. 

ರಾಶಿ ಬದಲಿಸಿದ ಶುಕ್ರ

ನಿಮ್ಮ ದಿಂಬಿನ ಕೆಳಗೆ ನವಿಲು ಗರಿಯನ್ನ ಇಟ್ಟುಕೊಂಡರೆ ಒಳ್ಳೆಯದು.

ನಿಮಗೆ ಬಹಳ ದಿನಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಒಂದು ರೂಪಾಯಿ ನಾಣ್ಯವನ್ನ ದಿಂಬಿನ ಕೆಳಗೆ ಇಡಿ

ಬೆಳ್ಳುಳ್ಳಿಯನ್ನ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಮನೆಯಲ್ಲಿನ ಕೆಟ್ಟ ಶಕ್ತಿಗಳು ದೂರವಾಗುತ್ತದೆ

ಎರಡು ಗ್ರಹಗಳ ಮಹಾಯುತಿ

ಒಂದು ಅರಿಶಿನ ತುಂಡನ್ನ ತಲೆಯ ದಿಂಬಿನ ಕೆಳಗೆ ಇಟ್ಟು ನೋಡಿ ಮ್ಯಾಜಿಕ್ ಆಗುತ್ತದೆ

ತುಳಸಿ ಮತ್ತು ಏಲಕ್ಕಿಯನ್ನ ಸಹ ನೀವು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಪ್ರಯೋಜನ ಸಿಗುತ್ತದೆ

ನೀರಿನ ಲೋಟವನ್ನ ತಲೆಯ ಪಕ್ಕದಲ್ಲಿ ಇಟ್ಟು ಮಲಗಿ

ಲಕ್ಕಿಯಂತೆ ಅಕ್ಟೋಬರ್