ವೈಟ್ ಅಂಡ್ ವೈಟ್ ನಲ್ಲಿ ಕೀರ್ತಿ ಸುರೇಶ್ !

ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ರಾ ಮಹಾನಟಿ?

ಕೀರ್ತಿ ಸುರೇಶ್ ದಸರಾ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಇದ್ದಾರೆ.

ಬ್ಲ್ಯಾಕ್ ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಆಗಿ  ಫೋಟೋಗಳಿಗೆ  ಪೋಸ್ ಕೊಟ್ಟಿದ್ದಾರೆ.

ನಟಿಯ ಸ್ಟನ್ನಿಂಗ್ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ರೆಡ್ ಶಾರ್ಟ್ಸ್, ವೈಟ್ ನೆಟ್ಟೆಡ್ ಕ್ರಾಪ್ ಟಾಪ್! ಸೋನು ಗೌಡ ಭರ್ಜರಿ  ಪೋಸ್

ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್   ಆಗ್ತಿದೆ

ಇದೀಗ ವೈಟ್ ಡ್ರೆಸ್ ನಲ್ಲಿ ನಟಿ ಕೀರ್ತಿ ಮಸ್ತ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ಮೋಹನಾಂಗಿ ಕೀರ್ತಿ ಸುರೇಶ್

ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಕೀರ್ತಿ ಸುರೇಶ್ ಭಾಗಿಯಾಗಿರುವ  ಫೋಟೋಸ್ ಎಂದು ಹೇಳಲಾಗ್ತಿದೆ.

ಮಹಾನಟಿ ಚಿತ್ರದ ಮೂಲಕ ಕೀರ್ತಿ ಸುರೇಶ್ ಅವರ ರೇಂಜ್ ಬದಲಾಯಿತು.

ಕತ್ರಿನಾ ಕೈಫ್ ಯಂಗ್ ಆಗಿ ಕಾಣಲು ಈ ಸ್ಮೂಥಿ ಕುಡಿಯುತ್ತಾರೆ!