ಕೇಂದ್ರ ತ್ರಿಕೋನ ರಾಜಯೋಗದಿಂದ ಅದೃಷ್ಟ

ಶನಿ ದೇವ್ ಪ್ರಸ್ತುತ ಕುಂಭ ರಾಶಿಯಲ್ಲಿದ್ದು, ಇದರಿಂದ ಯೋಗ ರೂಪುಗೊಳ್ಳಲಿದೆ

ಕೇಂದ್ರ ತ್ರಿಕೋನ ರಾಜಯೋಗವು ಶನಿಯಿಂದ ಉಂಟಾಗುತ್ತಿದೆ

ಇದರಿಂದ ಕೆಲ ರಾಶಿಯ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು.

ಈ ವಸ್ತುಗಳನ್ನ ಮಾತ್ರ ಮೆಟ್ಟಿಲುಗಳ ಕೆಳಗೆ ಇಡಬೇಡಿ

ಮೇಷ: ಕೇಂದ್ರ ತ್ರಿಕೋನ ರಾಜಯೋಗವು ನಿಮಗೆ ಲಾಭದಾಯಕವಾಗಿರುತ್ತದೆ.

ಈ ಸಮಯದಲ್ಲಿ ಹೂಡಿಕೆಯಿಂದ ನೀವು ಲಾಭ ಪಡೆಯುತ್ತೀರಿ

 ಕುಂಭ: ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ.

ರಾಹು ನಕ್ಷತ್ರದಲ್ಲಿ ಬುಧ ಸಂಚಾರ

ಕಟಕ ರಾಶಿ: ಈ ಸಮಯದಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

ವೃಷಭ: ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗಳು ಈ ಸಮಯದಲ್ಲಿ ಪೂರ್ಣವಾಗಿ, ಅದರಿಂದ ಲಾಭ ಸಹ ಸಿಗುತ್ತದೆ.

ಮೀನ ರಾಶಿ: ಕೇಂದ್ರ ತ್ರಿಕೋನ ರಾಜಯೋಗ ಈ ರಾಶಿಯವರಿಗೆ ಒಳ್ಳೆಯ ಲಾಭಗಳನ್ನ ನೀಡುತ್ತದೆ.

ನಿಮ್ದು ಗುಂಗುರು ಕೂದಲ? ಹಾಗಾದ್ರೆ ಹೀಗಿರುತ್ತಂತೆ ನಿಮ್ಮ ಜೀವನ