switzerland ನಲ್ಲಿKGF ಚೆಲುವೆ ಶ್ರೀನಿಧಿ ಶೆಟ್ಟಿ!

KGF ನಟಿ ಶ್ರೀನಿಧಿ ಶೆಟ್ಟಿ ಅವರು ಸ್ವಿಜರ್ ಲ್ಯಾಂಡ್ ನಲ್ಲಿ ವೆಕೇಷನ್ ಎಂಜಾಯ್  ಮಾಡುತ್ತಿದ್ದಾರೆ.

ಬ್ಲ್ಯಾಕ್ ಜೀನ್ಸ್ ಧರಿಸಿ ವೈಟ್ ಟೀಶರ್ಟ್ ಧರಿಸಿಕೊಂಡು ಶ್ರೀನಿಧಿ ಶೆಟ್ಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಶ್ರೀನಿಧಿ ಲುಕ್ ಆಕರ್ಷಕವಾಗಿದೆ. ಸೆಲ್ಫೀ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇನ್ನೊಂದು ಫೋಟೋದಲ್ಲಿ ನಟಿಯನ್ನು ಕ್ಲೋಸಪ್ ಲುಕ್ ನಲ್ಲಿ ಕಾಣಬಹುದು.

ನಟಿ ಕ್ಯಾಪ್ ಧರಿಸಿಕೊಂಡು ಗಾಗಲ್ಸ್ ಹಾಕಿ ಪೋಸ್ ಕೊಟ್ಟಿದ್ದಾರೆ.

ಬೋಟ್ ನಲ್ಲಿ ಸುತ್ತಾಡುತ್ತಾ ಕೆಲವೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಬೋಟ್ ನಲ್ಲಿ ಸುತ್ತಾಡುತ್ತಾ ಹಿನ್ನೆಲೆಯಲ್ಲಿ ನೀರು, ಬೆಟ್ಟ, ಆಕಾಶದ ಆಕರ್ಷಕವಾದ ನೋಡ ಕಂಡುಬಂದಿದೆ.

ನಟಿ ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

ನಟಿಯ ಈ ಫೊಟೋಗಳು ಸಖತ್ ಆಗಿ ವೈರಲ್ ಆಗಿದ್ದು ಫ್ಯಾನ್ಸ್ ಸೂಪರ್ ಎಂದಿದ್ದಾರೆ.

ಪಿಂಕ್ ಸಲ್ವಾರ್ ನಲ್ಲಿ ರಿಯಲ್ ಭಾಬಿ!