ಸಿಲ್ವರ್ ಕಲರ್ ಡ್ರೆಸ್ ತೊಟ್ಟು ಮಿರಿಮಿರಿ ಮಿಂಚಿದ ಕೆಜಿಎಫ್ ಚೆಲುವೆ!

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ

ನಟಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ 

ಶ್ರೀನಿಧಿ ಶೆಟ್ಟಿ ನಟನೆ ಮಾತ್ರವಲ್ಲದೇ ತಮ್ಮ ಸೌಂದರ್ಯದಿಂದಲೂ ಗಮನ ಸೆಳೆಯುತ್ತಾರೆ 

ಕೆಜಿಎಫ್ ಸಿನಿಮಾ ಬಳಿಕ ನಟಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ 

ಕೆಜಿಎಫ್ ಸಿನಿಮಾ ಮೂಲಕ ನಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು 

ಇದೀಗ ನಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಸಿಲ್ವರ್ ಕಲರ್ ಲೆಹೆಂಗಾ ಧರಿಸಿ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಟಿಯ ಫೋಟೋಗಳಿಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ 

ಪ್ರಣೀತಾ ಸುಭಾಷ್ ಲೇಟೆಸ್ಟ್ ಫೋಟೋಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..