ಹೂವಿನ ಮಳೆಯಲ್ಲಿ ಮಿಂದೆದ್ದ ಖುಷಿ ರವಿ!

ಖುಷಿ ರವಿ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ನಟಿ ತೆಲುಗು ಭಾಷೆಯಲ್ಲೂ ನಟಿಸಿದ್ದಾರೆ

2016ರಲ್ಲಿ The Great Story of Sodabuddi ಎಂಬ ಸಿನಿಮಾದ ಮೂಲಕ ಸಿನಿಜರ್ನಿ ಶುರು ಮಾಡಿದ್ರು

Casting Couch: ಮಧ್ಯರಾತ್ರಿ ಕಾಲ್ ಮಾಡಿ ಮನೆಗೆ ಬಾ, ಚಾನ್ಸ್ ಕೊಡ್ತೀನಿ ಅಂತಿದ್ರು! ಬಿಗ್ ಬಾಸ್ ಸ್ಪರ್ಧಿ ಬಿಚ್ಚಿಟ್ಟ 'ನಗ್ನ' ಸತ್ಯ!

ದಿಯಾ ಸಿನಿಮಾದ ಮೂಲಕ ಜನಮನ ಗೆದ್ದ ನಟಿ ಇವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟ್ಕಿವ್‌ ಇರುತ್ತಾರೆ

ಇದೀಗ ಶೇರ್‌ ಮಾಡಿದ ಕೆಲವು ಫೋಟೋಸ್‌ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ಈ ಫೋಟೋಸ್‌ಗಳನ್ನ ನೋಡಿ 'ವಾವ್‌' ಎಂದಿದ್ದಾರೆ

ಸಿಂಪಲ್ ಮೇಕಪ್, ಚಂದದ ಹೇರ್‌ಸ್ಟೈಲ್‌ನಲ್ಲಿ ನಟಿ ಮಿಂಚಿದ್ದಾರೆ

ನಟಿಯ ಈ ಹಾಟ್‌ ಲುಕ್‌ ಪಡ್ಡೆ ಹುಡುಗರ ತಲೆ ಕೆಡಿಸಿದೆ

ನಟಿ ಮಾಡರ್ನ್‌ ಲುಕ್‌ನಲ್ಲೂ ಭಾರೀ ಸದ್ದು ಮಾಡುತ್ತಿರುತ್ತಾರೆ

ಈ ಬ್ಲಾಕ್‌ ಬಣ್ಣದ ಸೂಟ್‌ನಲ್ಲಿ ಖುಷಿ ರವಿ 'Amazing' ಆಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ 

Janhvi kapoor: ಗ್ಲಾಮರ್ ಗೊಂಬೆ ಜಾನ್ವಿ ಕಪೂರ್​ ಫಿಟ್ನೆಸ್ ಸೀಕ್ರೆಟ್ ಏನು? ಬ್ಯೂಟಿಗಾಗಿ ಫಾಲೋ ಮಾಡಿ ಈ ಡಯೆಟ್​!