ಕಿಯಾರಾ ಅಡ್ವಾಣಿಯ ಗ್ಲಾಮರಸ್ ಫೋಟೋಶೂಟ್!

ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆ ಬಳಿಕ ಕಿಯಾರಾ ಸಖತ್ ಸುದ್ದಿಯಲ್ಲಿದ್ದಾರೆ.

ಬೋಲ್ಡ್  ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದ್ದಾರೆ.

ನಟಿ ಕಿಯಾರಾ ಜನಪ್ರಿಯ ಮ್ಯಾಗಜೀನ್ ಫೆಮಿನಾ ಕವರ್ ಪೇಸ್ ಆಗಿ ಮಿಂಚುತ್ತಿದ್ದಾರೆ.

ಫೆಮಿನಾ ಮ್ಯಾಗ್ಜೀನ್ಗಾಗಿ ಕಿಯಾರಾ ಮಸ್ತ್  ಫೋಟೋಶೂಟ್ ಮಾಡಿಸಿದ್ದಾರೆ.

ಲಂಗ ದಾವಣಿ ಧರಿಸಿ ಮಲ್ಲಿಗೆ ಮುಡಿದ ಶ್ರೀಲೀಲಾ

ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಅಬ್ಬಬ್ಬಾ ನಟಿಯ ಸ್ಟನ್ನಿಂಗ್ ಲುಕ್ಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ

ಮಿಸಸ್ಮಲ್ಹೋತ್ರಾ ಇದೆಲ್ಲಾ ಬೇಕಿತ್ತಾ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಕಿಯಾರಾ ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾ ಮೂಲಕ ಅಭಿಮಾನಿಗಳ  ಮನಗೆದ್ದಿದ್ದಾರೆ.

ನಟಿ ಕಿಯಾರಾ ಸಖತ್ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಮಿನುಗುವ ನೇರಳೆ ಸೀರೆಯಲ್ಲಿ ಮಾಧುರಿ!