ಕ್ರಿಕೆಟ್, ನಟನೆ ಅಂದ್ರೆ ಪಂಚಪ್ರಾಣ ಅನ್ನುವ ಸುದೀಪ ಓದಿದ ಕಾಲೇಜ್ ಯಾವುದು ಅಂತ ನಿಮಗೆ ಗೊತ್ತಾ?
ಸುದೀಪ ಅವರು ಮೂಲತ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರು
ಇವರು ಶಿವಮೊಗ್ಗಕ್ಕೆ ವಲಸೆ ಬಂದಿದ್ದರು ಬಳಿಕ ಅವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು
ಹಾಗೆ ಅವರು ಅಂಡರ್-17 ಕ್ರಿಕೆಟ್ನಲ್ಲಿ ಕಾಲೇಜನ್ನು ಪ್ರತಿನಿಧಿಸಿದರು
ನಟನೆಯ ಮೇಲೆ ಆಸಕ್ತಿ ಹೊಂದಿದ್ದ ಇವರು ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ನಲ್ಲಿ ವ್ಯಾಸಂಗ ಮಾಡಿದರು.
ನಾಟಕದಿಂದ ಸಿನಿಮಾಕ್ಕೆ ಕಾಲಿಟ್ಟು ಈಗ ಸಿನಿರಂಗದಲ್ಲಿ ತನ್ನದೆ ಆದ ಬ್ರಾಂಡ್ ಸೃಷ್ಟಿಸಿದ್ದಾರೆ
ನಿಮ್ಮ ಕತ್ತಿಗಳನ್ನ ಎತ್ತಿಕೊಂಡು ಹರಿತಗೊಳಿಸಿ, ಹೋರಾಟಕ್ಕೆ ಸಿದ್ಧರಾಗಿ ಎಂದು ಕರೆ ಕೊಟ್ಟ ಕಂಗನಾ ರಣಾವತ್!