ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಕಣ್ಣಿನ ಫೋಟೋ ಸೇರಿದಂತೆ ಕೆಲವು ಸ್ಪೆಷಲ್ ಫೋಟೋಸ್ ಶೇರ್ ಮಾಡಿದ್ದಾರೆ

ಸ್ಯಾಂಡಲ್​ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ

ಅವರು ಆಗಾಗ ಕೆಲವೊಂದು ಫೋಟೋ, ಸೆಲ್ಫಿ, ವಿಡಿಯೋಸ್ ಶೇರ್ ಮಾಡುತ್ತಿರುತ್ತಾರೆ

ಸಾನ್ವಿ ಸುದೀಪ್ ಕಣ್ಣಿನ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ

ಟಾಲಿವುಡ್‌ನಲ್ಲೂ ಕಾಟೇರಮ್ಮನ ಅಬ್ಬರ!

ಸಾನ್ವಿ ಏನು ಹೇಳೋಕೆ ಹೊರಟಿದ್ದಾರೆಂದು ತಲೆ ಕೆರೆದುಕೊಂಡಿದ್ದಾರೆ

ಇನ್ನೊಂದು ಫೋಟೋದಲ್ಲಿ ಸಾನ್ವಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅವರ ಬ್ಯೂಟಿ ರಿವೀಲ್ ಆಗಿದೆ

ಡಾರ್ಕ್ ಲಿಪ್​ಸ್ಟಿಕ್​ನಲ್ಲಿ ಅವರ ಮುಖ ಆಕರ್ಷಕವಾಗಿ ಕಾಣಿಸಿದೆ

ಸುದೀಪ್-ಸಾನ್ವಿ ಸುದೀಪ್ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ

ಕೆಲವೊಮ್ಮೆ ತಂದೆ ಸುದೀಪ್ ಅವರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ

ಈ ಅಪ್ಪ ಮಗಳ ಜೋಡಿ ಸ್ಯಾಂಡಲ್​ವುಡ್​ನಲ್ಲಿ ಸಖತ್ ಫೇಮಸ್. ಸದ್ಯ ಸಾನ್ವಿ ಅವರಿಗೆ 189 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ಗಳಿದ್ದಾರೆ

ಆದರೆ ಸಾನ್ವಿ ಇಲ್ಲಿಯವರೆಗೆ ಮಾಡಿದ್ದು ಜಸ್ಟ್ 68 ಪೋಸ್ಟ್ ಮಾತ್ರ. ಅವರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಾರೆ

ಕಿಚ್ಚನ ಪುಟ್ಟ ಸಹೋದರಿ ತರ ಕಾಣ್ತಿರಿ ಎಂದು ಸಾನ್ವಿ ಸುದೀಪ್ ಪೋಟೋಗೆ ಕಿಚ್ಚನ ಫ್ಯಾನ್ಸ್ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ

ನನ್ನ ಮಣ್ಣು, ನನ್ನ ಹಕ್ಕು! ಥ್ರಿಲ್ಲಿಂಗ್ ಕಾಟೇರ ಥೀಮ್ ಸಾಂಗ್ ರಿಲೀಸ್